Month: January 2024

ಕಡ್ಕೆ ಶ್ರೀ ಬೀರೇಶ್ವರ ದೇವಸ್ಥಾನದ ರಜತ ಮಹೋತ್ಸವ ಸಂಭ್ರಮಕ್ಕೆ ಚಾಲನೆ

ಬೈಂದೂರು: ಶ್ರೀ ಬೀರೇಶ್ವರ ದೇವಸ್ಥಾನ ಕಡ್ಕೆ ಯಡ್ತರೆ ಗ್ರಾಮ ಇದರ ರಜತ ಮಹೋತ್ಸವ ಸಂಭ್ರಮ -2024 ಧಾರ್ಮಿಕ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಮಂಗಳವಾರ ಬೆಳಿಗ್ಗೆ ವೈಭಯುತವಾದ ಪುರಮೆರವಣಿಗೆಯೊಂದಿಗೆ ಶ್ರಿದೇವರಿಗೆ ನೂತನ ಬೆಳ್ಳಿ ಕಿರೀಟ ಹಾಗೂ ಮಹಾದ್ವಾರಕ್ಕೆ ಶಿಲಾಮಯ ಪೀಠಸಹಿತ ಗಜಪ್ರತಿಮಾ…

ಶಿರೂರು ಮೀನುಗಾರಿಕೆಗೆ ತೆರಳಿದಾಗ ಮೀನುಗಾರ ಸಾವು

ಶಿರೂರು: ಪಾತಿ ದೋಣಿಯ ಮೀನುಗಾರಿಕೆಗೆ ತೆರಳಿದ ಮೀನುಗಾರ ಹಿಂದಿರುಗುವಾಗ ದಡದ ಬಳಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಬುಧವಾರ ಶಿರೂರು ಅಳ್ವೆಗದ್ದೆಯಲ್ಲಿ ನಡೆದಿದೆ.ಇಲ್ಲಿನ ಅಳ್ವೆಗದ್ದೆ ನಿವಾಸಿ ವೆಂಕಟರಮಣ ದುರ್ಗಪ್ಪ ಮೊಗೇರ್(65) ಮುಂಜಾನೆ ಐದು ಗಂಟೆಗೆ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದು ಹಿಂದಿರುವಾಗ ದಡದ…

ಸ.ಹಿ.ಪ್ರಾ.ಶಾಲೆ ಅರಮನೆಹಕ್ಲು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಶಿರೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಮನೆಹಕ್ಲು ಶಿರೂರು ಇದರ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮ ಶಾಲಾ ಸಭಾಭವನದಲ್ಲಿ ನಡೆಯಿತು. ಶಿರೂರು ಗ್ರಾ.ಪಂ ಅಧ್ಯಕ್ಷೆ ನಾಗರತ್ನ ಆಚಾರ್ಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿದರು.ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಶಂಕರ ವಿ.ಮೇಸ್ತ ಅಧ್ಯಕ್ಷತೆ ವಹಿಸಿದ್ದರು.…

ಬೈಂದೂರು ಸುರಭಿ ಜೈಸಿರಿ -2024  ಕಾರ್ಯಕ್ರಮ ಉದ್ಘಾಟನೆ,ಕಲೆ,ಸಂಸ್ಕ್ರತಿ ಹಾಗೂ ಸಾಹಿತ್ಯದಲ್ಲಿ ಬೈಂದೂರಿನ ಕೊಡುಗೆ ಅಪಾರವಾಗಿದೆ;ಡಾ. ಗೋವಿಂದ ಬಾಬು ಪೂಜಾರಿ

ಬೈಂದೂರು: ಕಲೆ,ಸಂಸ್ಕ್ರತಿ ಹಾಗೂ ಸಾಹಿತ್ಯದಲ್ಲಿ ಬೈಂದೂರಿನ ಕೊಡುಗೆ ಅಪಾರವಾಗಿದೆ.ಸುರಭಿ ಸಂಸ್ಥೆ ನಿರಂತರ ಸಾಂಸ್ಕ್ರತಿಕ ಹಾಗೂ ರಂಗಭೂಮಿ ಚಟುವಟಿಕೆ ಮೂಲಕ ಪ್ರತಿಭಾವಂತರಿಗೆ ಅವಕಾಶ ನೀಡುವ ಜೊತೆಗೆ ಸಾಧಕರನ್ನು ಗುರುತಿಸಿ ಗೌರವಿಸುವ ಪರಿಶ್ರಮ ಅಭಿನಂದನೀಯವಾಗಿದೆ.ಸುರಭಿ ಜೈಸಿರಿ ಬೈಂದೂರಿನ ಸಾಂಸ್ಕ್ರತಿಕ ಮೈಲುಗಲ್ಲು ಎಂದು ಶ್ರೀ ವರಲಕ್ಷ್ಮೀ…

ಫೆ.03 ರಂದು ಬಿಲ್ಲವರ ಸಮ್ಮೀಲನ,ಹಗ್ಗ ಜಗ್ಗಾಟ ಸ್ಪರ್ಧೆ,ಪಂಜುರ್ಲಿ ಟ್ರೋಪಿ -2024

ಬೈಂದೂರು: ಬೈಂದೂರು ತಾಲೂಕು ಬಿಲ್ಲವರ ಸಂಘ ಇದರ ವತಿಯಿಂದ ಬಿಲ್ಲವರ ಸಮ್ಮೀಲನ -2024 ಕಾರ್ಯಕ್ರಮ ಫೆ.03 ರಂದು ಮದ್ಯಾಹ್ನ 03 ಗಂಟೆಗೆ ನಡೆಯಲಿದೆ.ಕರಾವಳಿಯ ಮೂರು ಜಿಲ್ಲೆಗಳಾದ ದ.ಕ,ಉಡುಪಿ ಹಾಗೂ ಉತ್ತರ ಕನ್ನಡ ಬಿಲ್ಲವರು ಸೇರಿದಂತೆ 26 ಉಪ ಪಂಗಡಗಳ ಬಿಲ್ಲವ ಸಮಾಜ…

ಕೊಡೇರಿ ಸ.ಹಿ.ಪ್ರಾ.ಶಾಲೆಗೆ ಸ್ಮಾರ್ಟ್‌ಕ್ಲಾಸ್ ಕೊಡುಗೆ

ಬೈಂದೂರು: ಸ್ಮಾರ್ಟ್‌ಕ್ಲಾಸ್ ವ್ಯವಸ್ಥೆಯು ಶಿಕ್ಷಕರು ಮತ್ತು ಮಕ್ಕಳ ಮೇಲಿನ ಹೊರೆಯನ್ನು ಕಡಿಮೆ ಮಾಡುವುದಲ್ಲದೇ ಮಕ್ಕಳು ಬಹುಬೇಗ ವಿಷಯಗಳನ್ನು ಗ್ರಹಿಸುತ್ತಾರೆ. ತರಗತಿಯ ಡಿಜಿಟಲ್ ಪರದೆಯತ್ತ ತಮ್ಮ ಮನಸ್ಸನ್ನು ಕೇಂದ್ರಿಕರಿಸುವದರಿಂದ ಪಠ್ಯದ ವಿಷಯಗಳು ಬಹು ಬೇಗನೆ ಮಕ್ಕಳ ಮನಸ್ಸಿನಲ್ಲಿ ಉಳಿಯುತ್ತವೆ ಎಂದು ನಾಗೂರು ಸಂದೀಪ್…

ಧ.ಗ್ರಾ.ಯೋಜನೆ ಕೇಂದ್ರ ಸಮಿತಿ ಒಕ್ಕೂಟದ ಪದಗ್ರಹಣ ಮತ್ತು ವಿವಿಧ ಅನುದಾನಗಳ ವಿತರಣಾ ಕಾರ್ಯಕ್ರಮ

ಬೈಂದೂರು: ಧ.ಗ್ರಾ.ಯೋಜನೆ ಬಿ.ಸಿ ಟ್ರಸ್ಟ್ ಬೈಂದೂರು ತಾಲೂಕು ಹಾಗೂ ಪ್ರಗತಿಬಂಧು ಸ್ವ-ಸಹಾಯ ಸಂಘಟಗಳ ಒಕ್ಕೂಟ ಕೇಂದ್ರ ಸಮಿತಿ ಇದರ ಸಹಯೋಗದೊಂದಿಗೆ ಕೇಂದ್ರ ಸಮಿತಿ ಒಕ್ಕೂಟದ ಪದಗ್ರಹಣ ಮತ್ತು ವಿವಿಧ ಅನುದಾನಗಳ ವಿತರಣಾ ಕಾರ್ಯಕ್ರಮ ಶ್ರೀ ಗೋಪಾಲಕೃಷ್ಣ ಸಭಾಭವನ ನಾಗೂರಿನಲ್ಲಿ ನಡೆಯಿತು. ಕೇಂದ್ರ…

ಶಿರೂರು ಬಂಟರ ಸಂಘ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಣೆ,ಸಮಾಜಮುಖಿ ಕಾರ್ಯಕ್ರಮದ ಮೂಲಕ ಸಂಘಟಿತರಾದಾಗ ಸಮುದಾಯಕ್ಕೆ ಶಕ್ತಿ ದೊರೆಯುತ್ತದೆ;ಗುರುರಾಜ್ ಗಂಟಿಹೊಳೆ

ಶಿರೂರು: ಸಮುದಾಯ,ಸಂಘಟನೆಗಳು ಶೈಕ್ಷಣಿಕ,ಸಾಮಾಜಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮುತುವರ್ಜಿ ವಹಿಸಿ ಸಮಾಜದ ಆಶಕ್ತರ ಧ್ವನಿಯಾದಾಗ ಬಡ ಕುಟುಂಬಗಳು ಮುಖ್ಯವಾಹಿನಿಯಲ್ಲಿ ಗುರುತಿಸಲು ಸಾದ್ಯ.ಸಮಾಜಮುಖಿ ಕಾರ್ಯಕ್ರಮದ ಮೂಲಕ ಸಂಘಟಿತರಾದಾಗ ಸಮುದಾಯಕ್ಕೆ ಶಕ್ತಿ ದೊರೆಯುತ್ತದೆ.ಶಿರೂರು ಬಂಟರ ಸಂಘ ನಿರಂತರ ಇಂತಹ ಸಾಮಾಜಿಕ ಕಾರ್ಯಕ್ರಮದಲ್ಲಿ ಗುರುತಿಸಿಕೊಂಡಿರುವುದು ಸಮುದಾಯದ…

ಸುರಭಿ ಜೈಸಿರಿ -2024 ಸಂಗೀತ ನಿರ್ದೇಶಕ ಗುರುಕಿರಣ್ ರವರಿಗೆ ಬಿಂದುಶ್ರೀ ಪ್ರಶಸ್ತಿ ಪ್ರಧಾನ,ಕಲೆ,ಸಾಹಿತ್ಯ,ಸಂಸ್ಕ್ರತಿ,ಪರಂಪರೆಗಳನ್ನು ಮುಂದುವರಿಸಿಕೊಂಡು ಸಾಗುವುದು ಸಂಘಟಿತ ಪ್ರಯತ್ನದಿಂದ ಮಾತ್ರ ಸಾದ್ಯ;ಗುರುಕಿರಣ್

ಬೈಂದೂರು: ಕರಾವಳಿ ಜಿಲ್ಲೆ ಶೈಕ್ಷಣಿಕ ಸಾಧನೆಯ ಜೊತೆಗೆ ಕಲಾ ಕ್ಷೇತ್ರದಲ್ಲಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡು ಅಗ್ರಗಣ್ಯವಾಗುತ್ತಿರುವುದು ಜಿಲ್ಲೆಯ ಹೆಮ್ಮೆಯಾಗಿದೆ.ವ್ಯಾಪಾರ ಬುದ್ದಿಯ ನಡುವೆ ಸರ್ವತೋಮುಖ ಬೆಳವಣಿಗೆ ವ್ಯಕ್ತಿತ್ವ ಬೆಳೆಸುತ್ತದೆ.ಕಲೆ,ಸಾಹಿತ್ಯ,ಸಂಸ್ಕ್ರತಿ,ಪರಂಪರೆಗಳನ್ನು ಮುಂದುವರಿಸಿಕೊಂಡು ಸಾಗುವುದು ಸಂಘಟಿತ ಪ್ರಯತ್ನದಿಂದ ಮಾತ್ರ ಸಾದ್ಯ.ಬೈಂದೂರಿನ ಸುರಭಿ ನಿರಂತರ ಹತ್ತು ವರ್ಷಗಳಿಂದ…

ಜ.29 ರಿಂದ ಜ.31 ರ ವರೆಗೆ ಕಡ್ಕೆ ಶ್ರೀ ಬೀರೇಶ್ವರ ದೇವಸ್ಥಾನದ ರಜತ ಮಹೋತ್ಸವ ಸಂಭ್ರಮ,ಧಾರ್ಮಿಕ ಕಾರ್ಯಕ್ರಮ

ಬೈಂದೂರು: ಶ್ರೀ ಬೀರೇಶ್ವರ ದೇವಸ್ಥಾನ ಕಡ್ಕೆ ಯಡ್ತರೆ ಗ್ರಾಮ ಇದರ ರಜತ ಮಹೋತ್ಸವ ಸಂಭ್ರಮ -2024  ಧಾರ್ಮಿಕ ಕಾರ್ಯಕ್ರಮ ಜ.29 ರಿಂದ 31 ರ ವರೆಗೆ ನಡೆಯಲಿದೆ. ಜ.29 ರಂದು ಸಂಜೆ ದೇವರ ಸನ್ನಿಧಿಯಲ್ಲಿ ವಾಸ್ತು ರಾಕ್ಷೋಘ್ನ ಹೋಮ,ಸುದರ್ಶನ ಹೋಮ,ಬಲಿ ಮುಂತಾದ…