Month: November 2023

ತೂದಳ್ಳಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ

ಶಿರೂರು: ದೀಪಾವಳಿ ಹಬ್ಬದ ಪ್ರಯುಕ್ತ ಯಡ್ತರೆ ಗ್ರಾಮದ ತೂದಳ್ಳಿಯಲ್ಲಿ ನಡೆದ ತೂದಳ್ಳಿ ಪ್ರೀಮಿಯರ್ ಲೀಗ್‌ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವನ್ನು ಶ್ರೀ ಮಹಾವಿಷ್ಣು ದೇವಸ್ಥಾನದ ಗೌರವಾಧ್ಯಕ್ಷ ಶಾಂತಾನಂದ ಶೆಟ್ಟಿ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ಕ್ರೀಡೆಗಳು ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ…

ಬೈಂದೂರಿನ ಪ್ರೀತಿ ಮೊಬೈಲ್ ಮಳಿಗೆ,ಸ್ಮಾರ್ಟ್ ದೀಪಾವಳಿ ಗ್ರಾಹಕರಿಗೆ ಆಕರ್ಷಕ ಬಹುಮಾನ

ಬೈಂದೂರು: ಬೈಂದೂರಿನ ಪ್ರಸಿದ್ದ ಮೊಬೈಲ್ ಮಳಿಗೆಗಳಲ್ಲೊಂದಾದ ಪ್ರೀತಿ ಮೊಬೈಲ್ ಸಂಸ್ಥೆಯಲ್ಲಿ ಸ್ಮಾರ್ಟ್ ದೀಪಾವಳಿ ಗ್ರಾಹಕರಿಗೆ ವಿಶೇಷ ಆಫರ್ ಆರಂಭವಾಗಿದೆ.ಪ್ರತಿ ಖರೀದಿಯ ಮೇಲೆ ಗ್ರಾಹಕಕರಿಗೆ ಆಕರ್ಷಕ ಬಹುಮಾನ ದೊರೆಯಲಿದೆ.ಸ್ಮಾರ್ಟ್ ಪೋನ್ ಖರೀದಿಯ ಮೇಲೆ ಸ್ಮಾರ್ಟ್ ವಾಚ್,ಬ್ಲೂಟೂತ್,ಇ.ಎಮ್.ಐ ಸೌಲಭ್ಯ,ಲಕ್ಕಿ ಕೂಪನ್,ಆಕರ್ಷಕ ಸೇವೆ ವಿಶೇಷ ಕೊಡುಗೆ…

ಕ್ಲೀನ್ ಕಿನಾರ ಸಹಭಾಗಿತ್ವದಲ್ಲಿ ಕಳಿಹಿತ್ಲು ಬೀಚ್ ಸ್ವಚ್ಚತೆ ಕಾರ್ಯಕ್ರಮ,ಪರಿಸರವನ್ನು ವಿಶೇಷ ಕಾಳಜಿಯಿಂದ ನೋಡುವುದರಿಂದ ನಿಸರ್ಗ ಉಳಿಯುತ್ತದೆ; ಗುರುರಾಜ ಗಂಟಿಹೊಳೆ

ಶಿರೂರು: ಸ್ವಚ್ಚತೆ ಪ್ರತಿಯೊಬ್ಬರ ಜವಬ್ದಾರಿಯಾಗಿದೆ.ಸಂಘ ಸಂಸ್ಥೆಗಳ ಮುಂದಾಳತ್ವದಲ್ಲಿ ಪ್ರತಿ ಗ್ರಾಮ ಮಟ್ಟದಲ್ಲಿ ಸ್ವಚ್ಚತೆ ಕಾರ್ಯಕ್ರಮಗಳಾದಾಗ ಊರಿನ ಆರೋಗ್ಯ ಮತ್ತು ಉತ್ತಮ ಪರಿಸರವನ್ನು ಕಾಪಾಡಿಕೊಳ್ಳು ಸಾಧ್ಯ.ಪರಿಸರವನ್ನು ವಿಶೇಷ ಕಾಳಜಿಯಿಂದ ನೋಡುವುದರಿಂದ ನಿಸರ್ಗ ಉಳಿಯುತ್ತದೆ ಹಾಗೂ ಸಮೃದ್ದ ಬೈಂದೂರು ಪರಿಕಲ್ಪನೆಯಲ್ಲಿ ಸ್ವಚ್ಚತೆಗೆ ವಿಶೇಷ ಆದ್ಯತೆ…

ಗುಡುಗು ಮಿಂಚಲ್ಲಿ ಸಭಾಭವನದಲ್ಲಿ ಮಲಗಿದ ದಲಿತ ಕುಟುಂಬ,ವಾರ ಕಳೆದರು ಕ್ರಮಕೈಗೊಳ್ಳದ ಅಧಿಕಾರಿಗಳು

ಶಿರೂರು: ಕಾನೂನು ಬಾಹಿರವಾಗಿ ದಲಿತರ ಮನೆ ಸಮೀಪ ಮಣ್ಣು ತೆಗೆದ ಪರಿಣಾಮ ಮನೆ ಶಿಥಿಲಗೊಂಡು ಊರಿನ ಸಭಾಭವನದಲ್ಲಿ ಉಳಿದುಕೊಂಡು ವಾರ ಕಳೆದರು ಕೂಡ ಅಧಿಕಾರಿಗಳು ಗಮನಹರಿಸಿಲ್ಲ.ಮಾತ್ರವಲ್ಲದೆ ಭಾನುವಾರ ಬೈಂದೂರು,ಶಿರೂರು ಪರಿಸರದಲ್ಲಿ ಗುಡುಗು ಮಿಂಚು ಮಳೆಯಾಗಿದ್ದು ಈ ಮಳೆಯಲ್ಲಿಯೇ ಪುಟ್ಟ ಮಕ್ಕಳೊಂದಿಗೆ ದಲಿತ…

ಬೈಂದೂರು ಪ್ಯಾಲೇಸ್ ಉದ್ಘಾಟನೆ,ಸವಾಲುಗಳನ್ನು ಎದುರಿಸಿದಾಗ ಯಶಸ್ಸು: ಗುರುರಾಜ ಗಂಟಿಹೊಳೆ

ಬೈಂದೂರು: ಬೈಂದೂರಿನಲ್ಲಿ ಪ್ರಪ್ರಥಮವಾಗಿ ನಿರ್ಮಾಣಗೊಂಡಿರುವ ಪ್ರತಿಷ್ಠಿತ ಬೈಂದೂರಿನ ಬೈಂದೂರು ಪ್ಯಾಲೇಸ್ ವಸತಿ ಸಮಚ್ಚಯವನ್ನು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ರವಿವಾರ ಲೋಕಾರ್ಪಣೆಗೊಳಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು ವಿನೂತನ ಚಿಂತನೆಗಳಿದ್ದಾಗ ಹೊಸತನ ಕಂಡುಕೊಳ್ಳಲು ಸಾಧ್ಯ.ಗ್ರಾಮೀಣ ಭಾಗದಲ್ಲಿ ಹೊಸ ಹೊಸ ಪ್ರಯತ್ನಗಳು ಸುಲಭದ ಮಾತಲ್ಲ.ಸವಾಲುಗಳನ್ನು…

ನವೆಂಬರ್ 5 ರಂದು ಬೈಂದೂರು ಪ್ಯಾಲೇಸ್ ಲೋಕಾರ್ಪಣೆ

ಬೈಂದೂರು; ಬೈಂದೂರಿನ ಪ್ರತಿಷ್ಠಿತ ಬೈಂದೂರು ಪ್ಯಾಲೇಸ್ ವಸತಿ ಸಮಚ್ಚಯ ನವೆಂಬರ್ 05ರಂದು ಲೋಕಾರ್ಪಣೆಗೊಳ್ಳಲಿದೆ.ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಬೈಂದೂರು ಪ್ಯಾಲೇಸ್ ಲೋಕಾರ್ಪಣೆಗೊಳಿಸಲಿದ್ದಾರೆ. ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ,ಮನೋಹರ ಎಸ್.ಶೆಟ್ಟಿ,ಕೃಷ್ಣ ಪ್ರಸಾದ…

ನ.25 ರಂದು ಶಿರೂರಿನಲ್ಲಿ  ಅಯ್ಯಪ್ಪ ಸ್ವಾಮಿ ಆಶ್ರಮ ಉದ್ಘಾಟನಾ ಕಾರ್ಯಕ್ರಮ

ಶಿರೂರು; ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ ಸಪರಿವಾರ ಶ್ರೀ ಮಹಾಸತಿ ದೈವಸ್ಥಾನ ಮಾರ್ಕೆಟ್ ಶಿರೂರು ಇದರ ಶ್ರೀ ಅಯ್ಯಪ್ಪ ಸ್ವಾಮಿ ಆಶ್ರಮ ಉದ್ಘಾಟನಾ ಕಾರ್ಯಕ್ರಮ ನ.25 ರಂದು ನಡೆಯಲಿದೆ.ಬೆಳಿಗ್ಗೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು ಸಂಜೆ ಉಮೇಶ ಮೇಸ್ತ ಕರಿಕಟ್ಟೆ ಬಳಗದವರಿಂದ…

ಶಿರೂರು ಗ್ರಾಮ ಸಭೆ,ಗ್ರಾಮಸಭೆ ನಿರ್ಣಯಗಳು ಸಮರ್ಪಕ ಅನುಷ್ಠಾನಗೊಳ್ಳಲು ಗ್ರಾಮಸ್ಥರ ಆಗ್ರಹ

ಶಿರೂರು: ಗ್ರಾಮ ಸಭೆಯಲ್ಲಿ ನಿರ್ಣಯಗೊಂಡಿರುವ ವಿಷಯಗಳು ಕೇವಲ ಕಡತಕ್ಕೆ ಮಾತ್ರ ಸೀಮಿತವಾಗದೆ ಸಮರ್ಪಕವಾಗಿ ಅನುಷ್ಟಾನಗೊಳ್ಳಬೇಕು ಎಂದು ಶಿರೂರು ಗ್ರಾಮ ಸಭೆಯಲ್ಲಿ ಸಾರ್ವಜನಿಕರು ಆಗ್ರಹಿಸಿದರು.ಕಳೆದ ಬಾರಿ ಅಧಿಕಾರಿಗಳು ಆಗಮಿಸದೆ ಮುಂದೂಡಲ್ಪಟ್ಟ 2022-24ನೇ ಸಾಲಿನ ಗ್ರಾಮಸಭೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಗುರುವಾರ ನಡೆಯಿತು. ಶಿರೂರು…

ಬೈಂದೂರು ರೋಟರಿ ಕ್ಲಬ್ ಗೆ ಚಾಂಪಿಯನ್ ಪ್ರಶಸ್ತಿ

ಬೈಂದೂರು; ರೋಟರಿ ಜಿಲ್ಲೆ 3182 ಇದರ ವಲಯ 1 ರ ಝೋನಲ್ ಕಲ್ಚರಲ್ ಮೀಟ್ ಕಾರ್ಯಕ್ರಮ ಕೋಟೇಶ್ವರದ ಸಹನಾ ಕನ್ವೆನ್ಶನ್ ಸೆಂಟರ್ ನಲ್ಲಿ ನಡೆಯಿತು. ವಲಯದ 8 ಕ್ಲಬ್ ಗಳು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಗುಂಪು ನ್ರತ್ಯ ವಿಭಾಗದಲ್ಲಿ ಪ್ರಥಮ, ಡ್ಯೂಯೆಟ್…

ಶಿರೂರು ಟೋಲ್ ಪ್ಲಾಝಾ ಕನ್ನಡ ರಾಜ್ಯೋತ್ಸವ ಆಚರಣೆ

ಶಿರೂರು: ಟೋಲ್ ಪ್ಲಾಝಾ ಶಿರೂರು ಇದರ ವತಿಯಿಂದ 68ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.ಶಿರೂರು ಟೋಲ್ ವ್ಯವಸ್ಥಾಪಕ ರಾಜನ್ ನಾಯರ್ ಕನ್ನಡಾಂಬೆಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ ಕನ್ನಡ ಭಾಷೆ ನಮ್ಮೆಲ್ಲರ ಹೆಮ್ಮೆ.ನಾಡಿನ ಶ್ರೀಮಂತ ಕಲೆ ಸಾಹಿತ್ಯ ಪರಂಪರೆಯಿಂದ ಜಗತ್ತಿನಲ್ಲಿ ನಮ್ಮ ನಾಡಿಗೆ ವಿಶೇಷ…