ಬೈಂದೂರು; ಬೈಂದೂರಿನ ಪ್ರತಿಷ್ಠಿತ ಬೈಂದೂರು ಪ್ಯಾಲೇಸ್ ವಸತಿ ಸಮಚ್ಚಯ ನವೆಂಬರ್ 05ರಂದು ಲೋಕಾರ್ಪಣೆಗೊಳ್ಳಲಿದೆ.ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ಬೈಂದೂರು ಪ್ಯಾಲೇಸ್ ಲೋಕಾರ್ಪಣೆಗೊಳಿಸಲಿದ್ದಾರೆ.
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ,ಮನೋಹರ ಎಸ್.ಶೆಟ್ಟಿ,ಕೃಷ್ಣ ಪ್ರಸಾದ ಅಡ್ಯಂತಾಯ,ಕೆ.ನಾಗರಾಜ್,ಮಾಣಿಕಮ ಅತ್ತಪ್ಪ್ ಗೌಂಡರ್ ಉಪಸ್ಥಿತರಿರಲಿದ್ದಾರೆ.
ಪ್ಯಾಲೇಸ್‌ನ ವಿಶೇಷತೆಗಳು: ಆಕರ್ಷಕ ವಿನ್ಯಾಸ,ಅತ್ಯಾಧುನಿಕ ಸೌಲಭ್ಯದ ಜೊತೆಗೆ ಉದ್ಘಾಟನೆಯ ಪ್ರಯುಕ್ತ ವಿಶೇಷ ಕೊಡುಗೆ ನೀಡಲಾಗುತ್ತಿದೆ.ಕೊನೆಯ 10 ವಸತಿ ಗ್ರಹಗಳು ಬಾಕಿಯಿದ್ದು ಕೇವಲ 29.9 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ.ಈಜುಕೊಳ ಸೇರಿದಂತೆ ಸಾಮಾನ್ಯ 20 ಸೇವೆ ದೊರೆಯಲಿದೆ.ರಾಮನಾಥ ಗ್ರೂಫ್ & ಕಂ ಹಾಗೂ ಆರ್.ಎಸ್ ವೆಂಚರ್‍ಸ್ ಜಂಟಿಯಾಗಿ ಬೈಂದೂರು ಪ್ಯಾಲೇಸ್ ಪ್ರವರ್ತಕರಾಗಿದ್ದು ಬೈಂದೂರಿನಲ್ಲಿ ಅತ್ಯಾಧುನಿಕ ಸೌಲಭ್ಯದ ಮೊದಲ ಪ್ಲಾಟ್ ಇದಾಗಿದೆ.ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ಬೈಂದೂರು ಪ್ಯಾಲೇಸ್ ಸಂಪರ್ಕಿಸಬಹುವುದಾಗಿದೆ ಎಂದು ರಾಮನಾಥ ಗ್ರೂಪ್ ಕಂಪೆನಿಸ್ ಪ್ರವರ್ತಕ ಕೆ.ವೆಂಕಟೇಶ ಕಿಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.