Month: March 2023

ಮಾ.5 ರಂದು ಶಿರೂರಿನಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರ ಕಾರ್ಯಕ್ರಮ

ಶಿರೂರು: ನಾಖುದಾ  ವೆಲ್‌ಫೇರ್ ಅಸೋಸಿಯೇಷನ್,ಜಮಾಲಿತ್ ಇಸ್ಲಾಮಿ ಹಿಂದ್ ಶಿರೂರು ಹಾಗೂ ನಾರಾಯಣ ಕಣ್ಣಿನ ಆಸ್ಪತ್ರೆ ಬೈಂದೂರು ಇದರ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರ ಕಾರ್ಯಕ್ರಮ ಮಾ.5 ರಂದು ಪೂರ್ವಾಹ್ನ 9 ಗಂಟೆಗೆ ಸ.ಹಿ.ಪ್ರಾ.ಶಾಲೆ ಹಡವಿನಕೋಣೆಯಲ್ಲಿ ನಡೆಯಲಿದೆ…

ಸ.ಹಿ.ಪ್ರಾ.ಶಾಲೆ ಪೇಟೆ, ಶಾಲಾ ಮೇಲ್ಚಾವಣೆ ಹಾಗೂ ಇಂಟರ್ ಲಾಕ್ ಕೊಡುಗೆ,ಶಿಕ್ಷಕರ ಬದ್ದತೆ ಹಾಗೂ ಪಾಲಕರ ಆಸಕ್ತಿಯಿಂದ ಸ್ಥಳೀಯರ ಸಹಕಾರ ದೊರೆತಾಗ ಕನ್ನಡ ಶಾಲೆಗಳನ್ನು ಉತ್ತಮವಾಗಿ ರೂಪಿಸಬಹುವುದಾಗಿದೆ;ಸುರೇಶ್ ಬಟ್ವಾಡಿ

ಶಿರೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಲ್ಪಂಕ್ತಿ (ಪೇಟೆ) ಇದರ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಅನುದಾನದಲ್ಲಿ ನಿರ್ಮಾಣಗೊಂಡ ಶಾಲೆಯ ಮೇಲ್ಚಾವಣಿ ಹಾಗೂ ಇಂಟರ್ ಲಾಕ್ ನ್ನು ಜಿ.ಪಂ ಮಾಜಿ ಸದಸ್ಯ ಸುರೇಶ್ ಬಟ್ವಾಡಿ ಉದ್ಘಾಟಿಸಿದರು ಈ ಸಂದರ್ಭದಲ್ಲಿ ಮಾತನಾಡಿದ…

ಬೈಂದೂರು ಶ್ರೀ ಮೂಕಾಂಬಿಕಾ ರೈಲ್ವೆ ಯಾತ್ರಿ ಸಂಘದ ನೂತನ ಅಧ್ಯಕ್ಷರಾಗಿ ಜಯಾನಂದ ಹೋಬಳಿದಾರ್ ಹಾಗೂ ಕಾರ್ಯದರ್ಶಿಯಾಗಿ ಪ್ರಕಾಶ್ ಬೈಂದೂರು ಆಯ್ಕೆ.

ಬೈಂದೂರು: ಶ್ರೀ ಮೂಕಾಂಬಿಕಾ ರೈಲ್ವೆ ಯಾತ್ರಿ ಸಂಘ ಇದರ ನೂತನ ಅಧ್ಯಕ್ಷರಾಗಿ ಜಯಾನಂದ ಹೋಬಳಿದಾರ್ ಆಯ್ಕೆಯಾಗಿದ್ದಾರೆ.ಗೌರವಾಧ್ಯಕ್ಷರಾಗಿ ಕೆ. ವೆಂಕಟೇಶ್ ಕಿಣಿ, ಕಾರ್ಯದರ್ಶಿಯಾಗಿ ಪ್ರಕಾಶ್ ಬೈಂದೂರು, ಉಪಾಧ್ಯಕ್ಷರಾಗಿ ಉದಯ್ ಪಡಿಯಾರ್, ಖಜಾಂಚಿಯಾಗಿ ವಿಜಯ್ ಪೂಜಾರಿ, ಸದಸ್ಯರಾಗಿ ಸಂಜಯ್ ಬೈಂದೂರು,ಶಂಕರ್ ಶೇರುಗಾರ್, ಸುಧಾಕರ್ ಎಚ್.…

ನಾಗಲ್ಯಾಂಡ್ ಹಾಗೂ ತ್ರಿಪುರದಲ್ಲಿ ಬಿಜೆಪಿ ಮೈತ್ರಿಕೂಟ ಗೆಲುವು ಬೈಂದೂರಿನಲ್ಲಿ ಸಂಭ್ರಮಾಚರಣೆ

ಬೈಂದೂರು: ನಾಗಲ್ಯಾಂಡ್ ಹಾಗೂ ತ್ರಿಪುರದಲ್ಲಿ ಬಿಜೆಪಿ ಮೈತ್ರಿಕೂಟದ ಗೆಲುವಿನ ಹಿನ್ನೆಲೆಯಲ್ಲಿ ಬೈಂದೂರು ಸರ್ಕಲ್ ಬಳಿ ಬಿಜೆಪಿ ಪಕ್ಷದ ವತಿಯಿಂದ ಸಂಭ್ರಮಾಚರಣೆ ನಡೆಯಿತು.ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಕೆ.ಬಾಬು ಶೆಟ್ಟಿ,ತಾ.ಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ,ಆಕ್ರಮ -ಸಕ್ರಮ ಸಮಿತಿ ಸದಸ್ಯ ದಿನೇಶ್…

ಸಂಚಲನ(ರಿ.)ಹೊಸೂರು ಮೂರು ದಿನಗಳ ರಾಜ್ಯ ಮಟ್ಟದ ನಾಟಕೋತ್ಸವದ ಸಮಾರೋಪ ಸಮಾರಂಭ,ಸಂಚಲನ ಸಂಸ್ಥೆಯ ಸಾಧನೆ ಶ್ಲಾಘನೀಯವಾಗಿದೆ;ಕೆ.ಗೋಪಾಲ ಪೂಜಾರಿ

ಬೈಂದೂರು: ಗ್ರಾಮೀಣ ಭಾಗವಾದ ಹೊಸೂರಿನ ರಂಗ ಸಂಸ್ಥೆಯಾದ ಸಂಚಲನ ಸಂಸ್ಥೆ ಪ್ರತಿಭೆ ಹಾಗೂ ಸಂಘಟನೆ ಮೂಲಕ ಉತ್ತಮ ಸಾಧನೆ ಮಾಡಿದೆ.ಪ್ರತಿಭಾವಂತ ಕಲಾವಿದರಿಗೆ ವೇದಿಕೆ ದೊರಕಿಸಿಕೊಡುವ ಜೊತೆಗೆ ಗ್ರಾಮೀಣ ಭಾಗದ ಸಾಧನೆ ಶ್ಲಾಘನೀಯವಾಗಿದೆ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು ಅವರು…

ಬೈಂದೂರು ವಿಧಾನಸಭಾ ಕ್ಷೇತ್ರ ಚುನಾವಣೆ,ಕುತೂಹಲ ಮೂಡಿಸುತ್ತಿರುವ ಬಿಜೆಪಿ ಆಕಾಂಕ್ಷಿಗಳ ಪಟ್ಟಿ,ಮುಂಚೂಣಿಯಲ್ಲಿದ್ದಾರೆ ಕೆ.ಬಾಬು ಶೆಟ್ಟಿ !?

ಬೈಂದೂರು: ಬಹುನಿರೀಕ್ಷಿತ ವಿಧಾನಸಭಾ ಚುನಾವಣೆ ಇನ್ನೇನು ಕೆಲವೇ ದಿನದಲ್ಲಿ ಘೋಷಣೆಯಾಗುವ ಹಂತದಲ್ಲಿದೆ.ರಾಜ್ಯ ಹಾಗೂ ಕ್ಷೇತ್ರ ಮಟ್ಟದಲ್ಲಿ ಈಗಾಗಲೇ ನಾಯಕರುಗಳು,ಆಕಾಂಕ್ಷಿಗಳು,ಪಕ್ಷದ ಮುಖಂಡರು ಪಕ್ಷ ಸಂಘಟನೆ ಮತ್ತು ಸಿದ್ದತೆಯಲ್ಲಿದ್ದಾರೆ.ಕಾರ್ಯಕರ್ತರು ಚುನಾವಣೆಯ ದಿನಾಂಕ ಘೋಷಣೆಯ ನಿರೀಕ್ಷೆಯಲ್ಲಿದ್ದಾರೆ.ಬೇಸಿಗೆಯ ತಾಪ ಹೆಚ್ಚಾದಂತೆ ಈ ಬಾರಿ ಚುನಾವಣೆ ಕಾವು ಕೂಡ…