Month: December 2022

ಸಂಭ್ರಮ ಸಡಗರದಿಂದ ಜರುಗಿದ ಸೋಮೇಶ್ವರ ದೇವರ ನಗರೋತ್ಸವ

ಬೈಂದೂರು: ಐತಿಹಾಸಿಕ ಪ್ರಸಿದ್ದ ಪ್ರವಾಸಿ ಸ್ಥಳಗಳಲ್ಲೊಂದಾದ ಸೋಮೇಶ್ವರ ದೇವಸ್ಥಾನ ಇದರ ವಾರ್ಷಿಕ ಸೋಮೇಶ್ವರ ದೇವರ ನಗರೋತ್ಸವ ಗುರುವಾರ ಸಂಜೆ ನಡೆಯಿತು.ದೇವರ ನಗರೋತ್ಸವವು ಸೋಮೇಶ್ವರ ದೇವಸ್ಥಾನದಿಂದ ಹೊರಟು ಪಡುವರಿ, ಬೈಂದೂರು, ಯಡ್ತರೆ, ರಾಹುತನಕಟ್ಟೆ, ಕಸ್ಟಮ್ಸ್ ರೋಡ್ ಪಡುವರಿ ಮುಂತಾದ ಕಡೆಗಳಲ್ಲಿ ನಗರೋತ್ಸವ ಸಂಚಾರ…

ಅಂತರಾಷ್ಟ್ರೀಯ ಮಟ್ಟದ ಬ್ರ್ಯೆನೋ ಬ್ರ್ಯೆನ್ ಸ್ಪರ್ಧೆಯಲ್ಲಿ ಶಿರೂರಿನ ಧೃತಿ ಜೆ.ಪೂಜಾರಿ ಚಾಂಪಿಯನ್

ಶಿರೂರು: ದುಬೈನಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ 8ನೇ ಬ್ರ್ಯೆನೋ ಬ್ರ್ಯೆನ್  ಸ್ಪರ್ಧೆಯಲ್ಲಿ ಶಿರೂರಿನ ಧೃತಿ ಜಯಂತ ಪೂಜಾರಿ ಜೂನಿಯರ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾಳೆ.ದುಬೈನ್ ರಶೀದ್ ಸಭಾಂಗಣದಲ್ಲಿ ನಡೆದ ಅಬಕಾಸ್ ಚಾಂಪಿಯನ್‌ಶಿಫ್‌ನಲ್ಲಿ ಕರ್ನಾಟಕ ರಾಜ್ಯದಿಂದ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಿದ್ದು ಸುಮಾರು 16…

ಯು.ಬಿ ಶೆಟ್ಟಿ ಶಿಕ್ಷಣ ಸಂಸ್ಥೆ ವಾರ್ಷಿಕ ಕ್ರೀಡಾಕೂಟ.ಕಠಿಣ ಪ್ರಯತ್ನ ಮತ್ತು ಪ್ರಾಮಾಣಿಕ ಆಸಕ್ತಿ ಇದ್ದಾಗ ಉತ್ತಮ ಯಶಸ್ಸು ಸಾಧ್ಯ;ಯು.ಬಿ ಶೆಟ್ಟಿ

ಬೈಂದೂರು: ಶಿಕ್ಷಣ ಮಾತ್ರವಲ್ಲದೆ ಕ್ರೀಡೆ ಕೂಡ ಉತ್ತಮ ಭವಿಷ್ಯ ನೀಡುತ್ತದೆ.ಅನೇಕ ಪ್ರತಿಭಾವಂತರು ಕ್ರೀಡಾ ಸಾಧನೆ ಮೂಲಕ ಬದುಕನ್ನು ರೂಪಿಸಿಕೊಂಡು ಯಶಸ್ಸು ಕಂಡಿದ್ದಾರೆ.ಉತ್ಸಾಹ ಮತ್ತು ಆಸಕ್ತಿಯ ಜೊತೆಗೆ ಕಟಿಬದ್ದವಾದ ಮನಸ್ಸು ಇದ್ದಾಗ ಯಶಸ್ಸು ಸಾಧ್ಯ ಎಂದು ಯು.ಬಿ ಶೆಟ್ಟಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ…

ಬೈಂದೂರು ಹೋಲಿಕ್ರಾಸ್ ಚರ್ಚಿನಲ್ಲಿ ಸಮುದಾಯದ ದಿವಸ ಆಚರಣೆ

ಬೈಂದೂರು: ಬೈಂದೂರಿನ ಐತಿಹಾಸಿಕ ಪ್ರಸಿದ್ದ ಹೋಲಿಕ್ರಾಸ್ ಇಗರ್ಜಿಯಲ್ಲಿ ಧರ್ಮಗುರು ವಂದನೀಯ ವಿನ್ಸೆಂಟ್ ಕುವೆಲ್ಲೊ ರವರ ಅಧ್ಯಕ್ಷತೆಯಲ್ಲಿ ಸಮುದಾಯದ ದಿವಸವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಉಡುಪಿ ಧರ್ಮಪ್ರಾಂತ್ಯದ ಕಿರುಕ್ರಿಸ್ತ ಸಮುದಾಯ ಆಯೋಗದ ನಿರ್ದೇಶಕ ವಂದನೀಯ ಹೆರಾಲ್ಡ್ ಪೀರೆರಾರವರು ಸಮುದಾಯಕೋಸ್ಕರ ನಾವುಗಳು,…

ಶಿರೂರು: ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ,ಕ್ರೀಡೆಯ ಮೂಲಕ ಸಂಘಟನೆಯ ಜೊತೆಗೆ ಸಹಭಾಳ್ವೆ ಮತ್ತು ಸಾಮರಸ್ಯವನ್ನು ಬೆಳೆಸುತ್ತದೆ:ಕೆ.ಗೋಪಾಲ ಪೂಜಾರಿ

ಶಿರೂರು: ಊರಿನ ಅಭಿವೃದ್ದಿಯಾಗಬೇಕಾದರೆ ಕ್ರಿಯಾಶೀಲ ಚಿಂತನೆ ಮತ್ತು ಯುವ ಸಮುದಾಯದ ಆಸಕ್ತಿ ಮುಖ್ಯವಾಗಿರುತ್ತದೆ.ಕ್ರೀಡೆಯ ಮೂಲಕ ಸಂಘಟನೆಯ ಜೊತೆಗೆ ಸಹಭಾಳ್ವೆ ಮತ್ತು ಸಾಮರಸ್ಯವನ್ನು ಬೆಳೆಸುತ್ತದೆ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು ಅವರು ಮೈದಿನಪುರದಲ್ಲಿ ನಡೆದ ಬ್ರಹ್ಮಲಿಂಗೇಶ್ವರ ಕ್ರಿಕೆಟರ್‍ಸ್ ಇವರ ಆಶ್ರಯದಲ್ಲಿ…

ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ ಶಿರೂರು ಎಸ್.ಎಸ್.ಸಿ.ಟಿ ತಂಡಕ್ಕೆ ರನ್ನರ್ ಆಪ್ ಪ್ರಶಸ್ತಿ

ಶಿರೂರು; ಚಾರೋಡಿ ಯೂತ್ ಅಸೋಸಿಯೇಷನ್ ಹಾಗೂ ಶ್ರೀ ಸೋಮನಾಥ ಯೂತ್ ಕ್ರಿಕೆಟರ್‍ಸ್ ಇದರ ವತಿಯಿಂದ ಪಣಂಬೂರು ಮಂಗಳೂರಿನಲ್ಲಿ ನಡೆದ ಚಾರೋಡಿ ಮೇಸ್ತ ಸಮಾಜ ಬಾಂಧವರ ಲೈಟ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಶಿರೂರಿನ ಎಸ್.ಎಸ್.ಸಿ.ಟಿ ಅಳ್ವೆಗದ್ದೆ ತಂಡ ದ್ವಿತೀಯ ಸ್ಥಾನ ಪಡೆಯಿತು.…

ಬೈಂದೂರು ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ, ಎಚ್.ಸಿ.ಸಿ ಟ್ರೋಪಿ -2022

ಬೈಂದೂರು: ಹೋಲಿಕ್ರಾಸ್ ಕ್ರಿಕೆಟರ್‍ಸ್ ಬೈಂದೂರು ಇದರ ವತಿಯಿಂದ ರಾಜ್ಯ ಮಟ್ಟದ ಇಂಟರ್ ಪ್ಯಾರಿಶ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಎಚ್.ಸಿ.ಸಿ ಟ್ರೋಪಿ -2022 ಡಿ.10 ಹಾಗೂ 11 ರಂದು ಗಾಂಽ ಮೈದಾನ ಬೈಂದೂರಿನಲ್ಲಿ ನಡೆಯಲಿದೆ.ವಿಜೇತ ತಂಡಗಳಿಗೆ ಪ್ರಥಮ ಬಹುಮಾನ 50,555 ಶಾಶ್ವತ…

ಬೈಂದೂರು ಐತಿಹಾಸಿಕ ಪ್ರಸಿದ್ದ ತಗ್ಗರ್ಸೆ ಕಂಬಳೋತ್ಸವ ಸಂಪನ್ನ,ಕಂಬಳಗಳು ಗ್ರಾಮೀಣ ಭಾಗದ ಜನರಿಗೆ ಚೈತನ್ಯ ನೀಡುವ ಉತ್ಸವಗಳಾಗಿವೆ; ಶಾಂತಾರಾಮ ಶೆಟ್ಟಿ ಬಾರ್ಕೂರು

ಬೈಂದೂರು:ಐತಿಹಾಸಿಕ ಪ್ರಸಿದ್ದ ತಗ್ಗರ್ಸೆಕಂಠದಮನೆ ಸಾಂಪ್ರದಾಯಿಕ ಕಂಬಳೋತ್ಸವ ಶುಕ್ರವಾರ ಸಂಭ್ರಮ ಸಡಗರದಿಂದ ನಡೆಯಿತು.ತಗ್ಗರ್ಸೆ ಕಂಠದಮನೆಯ ಟಿ.ನಾರಾಯಣ ಹೆಗ್ಡೆ ಕಂಬಳೋತ್ಸವಕ್ಕೆ ಚಾಲನೆ ನೀಡಿದರು.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಶಾಂತಾರಾಮ ಶೆಟ್ಟಿ ಬಾರ್ಕೂರು ಮಾತನಾಡಿ ಕೃಷಿ ಚಟುವಟಿಕೆಯಲ್ಲಿ ಪ್ರಾಣಿಗಳ ಬಗ್ಗೆ ವಿಶೇಷ ಕಾಳಜಿ ಮತ್ತು ತರಬೇತಿ…

ಪ್ರತಿಪಕ್ಷ ಆರೋಪ ಸತ್ಯಕ್ಕೆ ದೂರ:ದೀಪಕ್ ಕುಮಾರ್ ಶೆಟ್ಟಿ

ಬೈಂದೂರು,: ಮತದಾರರ ಪಟ್ಟಿಯಲ್ಲಿನ ಗೊಂದಲದ ಬಗ್ಗೆ ಸರ್ಕಾರದ ಪಾತ್ರವಿದೆ ಎಂದು ಅಪಪ್ರಚಾರ ಮಾಡುತ್ತಿರುವ ವಿರೋಧ ಪಕ್ಷಗಳ ಆರೋಪ ಸತ್ಯಕ್ಕೆ ದೂರವಾಗಿದೆ.ಮತದಾರರ ಪಟ್ಟಿ ಸಿದ್ಧಪಡಿಸುವುದು ಚುನಾವಣಾ ಆಯೋಗದ ಕೆಲಸ.ಒಟ್ಟು ಮತದಾರರು ಹಾಗೂ ಜನಗಣತಿಯ ಆಧಾರದ ಮೇಲೆ ಶೇ.75 ರಷ್ಟು ಅನುಪಾತ ಹೊಂದಿರಬೇಕೆನ್ನುವುದು ಆಯೋಗದ…