ಬೈಂದೂರು: ಹೋಲಿಕ್ರಾಸ್ ಕ್ರಿಕೆಟರ್‍ಸ್ ಬೈಂದೂರು ಇದರ ವತಿಯಿಂದ ರಾಜ್ಯ ಮಟ್ಟದ ಇಂಟರ್ ಪ್ಯಾರಿಶ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಎಚ್.ಸಿ.ಸಿ ಟ್ರೋಪಿ -2022 ಡಿ.10 ಹಾಗೂ 11 ರಂದು ಗಾಂಽ ಮೈದಾನ ಬೈಂದೂರಿನಲ್ಲಿ ನಡೆಯಲಿದೆ.ವಿಜೇತ ತಂಡಗಳಿಗೆ ಪ್ರಥಮ ಬಹುಮಾನ 50,555 ಶಾಶ್ವತ ಫಲಕ ಹಾಗೂ ದ್ವಿತೀಯ 25,555 ಹಾಗೂ ಶಾಶ್ವತ ಫಲಕ ದೊರೆಯಲಿದೆ.ಪಂದ್ಯಾಟ ಯೂಟ್ಯೂಬ್ ಅಭಿಮತ ಚಾನೆಲ್ ನಲ್ಲಿ ನೇರಪ್ರಸಾರಗೊಳ್ಳಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

 

Leave a Reply

Your email address will not be published. Required fields are marked *

three × four =