ಶಿರೂರು ಮೇಸ್ತ ಟ್ರೋಪಿ -2026 ಉದ್ಘಾಟನೆ, ಕ್ರೀಡೆಯ ಮೂಲಕ ಸಾಮರಸ್ಯ: ನಾರಾಯಣ ವಿ.ಮೇಸ್ತ
ಶಿರೂರು: ಮೇಸ್ತ ಸಮಾಜ ಶಿರೂರು ಇವರ ಆಶ್ರಯದಲ್ಲಿ ಪ್ರಥಮ ಬಾರಿಗೆ ರಾಜ್ಯ ಮಟ್ಟದ ಮೇಸ್ತ ಟ್ರೋಪಿ -2026 ಇದರ 60 ಗಜಗಳ ಕ್ರಿಕೆಟ್ ಪಂದ್ಯಾಟ ಶನಿವಾರ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನ ಶಿರೂರಿನಲ್ಲಿ ನಡೆಯಿತು. ಹಿರಿಯರು ಹಾಗೂ ಧಾರ್ಮಿಕ ಮುಖಂಡರಾದ …