ಪಕ್ಷದಿಂದ ಉಚ್ಚಾಟನೆ ನನ್ನನ್ನು ರಾಜಕೀಯ ಕೊಲೆ ಮಾಡಿದಂತೆ, ಬರಿಗಾಲ ಸಂತ ಬಂದ ಮೇಲೆ ಬೈಂದೂರಿಗೆ ಬರಗಾಲ: ದೀಪಕ್ ಕುಮಾರ್ ಶೆಟ್ಟಿ
ಬೈಂದೂರು: ಬೈಂದೂರು ಶಾಸಕರ ಗೆಲುವಿನ ಹಿಂದೆ ನಮ್ಮಂತ ಸಾವಿರಾರು ಕಾರ್ಯಕರ್ತರ ಪರಿಶ್ರಮವಿದೆ.ನನ್ನ ಬೆಳವಣಿಗೆಯನ್ನು ಸಹಿಸದೆ ಮುಂದಿನ ದಿನದಲ್ಲಿ ಪ್ರತಿ ಸ್ಪಧಿ೯ಯಾಗಿ ಬೆಳೆಯುತ್ತಾರೆ ಎನ್ನುವ ಉದ್ದೇಶದಿಂದ ಹಲವು ರೀತಿಯಲ್ಲಿ ತುಳಿಯುವ ಪ್ರಯತ್ನ ಮಾಡಿದ ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಕುಮ್ಮಕ್ಕಿನಿಂದ ನನ್ನನು ಉಚ್ಚಾಟನೆ…