ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಸೆ.26 ರಿಂದ ಅ.5 ರವರೆಗೆ ಶರವನ್ನವರಾತ್ರಿ ಉತ್ಸವ
ಬೈಂದೂರು: ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ ವತ್ತಿನಕಟ್ಟೆ ಬೈಂದೂರು ಇದರ ಶರವನ್ನವರಾತ್ರಿ ಮಹೋತ್ಸವ ಸೆ.26 ರಿಂದ ಅ.05ರ ವರೆಗೆ ನಡೆಯಲಿದೆ.ಪ್ರತಿದಿನ ಬೆಳಿಗ್ಗೆ ದುರ್ಗಾಹೊಮ,ದುರ್ಗಾ ಪಾರಾಯಣ,ಚಂಡಿಕಾಹೋಮ,ಮಹಾಮಂಗಳಾರತಿ,ರಂಗಪೂಜೆ,ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.ಪ್ರತಿದಿನ ಸಂಜೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು…