Category: Shiruru Exclusive

ಮಲ್ಪೆಯಲ್ಲಿ ಎಂಡಿಎಂಎ ಮಾರಾಟ ಮಾಡುತ್ತಿದ್ದ ಯುವಕ ಅರೆಸ್ಟ್, 1.52 ಲಕ್ಷ ಮೌಲ್ಯದ ಸೊತ್ತು ವಶ

ಉಡುಪಿ ಜಿಲ್ಲೆಯ ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ (MDMA) ಮಾರಾಟ ಮಾಡುತ್ತಿದ್ದ ಆರೋಪದಡಿ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿ, ಸುಮಾರು ₹1,52,000 ಮೌಲ್ಯದ ಮಾದಕ ವಸ್ತು ಹಾಗೂ ಇತರೆ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಉಡುಪಿ ಉಪವಿಭಾಗದ…

ಜೂ.27 ಹಾಗೂ 28 ರಂದು ಶ್ರೀ ಸೀತಾರಾಮಚಂದ್ರ ದೇವಸ್ಥಾನ ಬೈಂದೂರಿನಲ್ಲಿ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ ಹಾಗೂ 21ನೇ ಪ್ರತಿಷ್ಠಾ ವಧಂರ್ತ್ಯೋತ್ಸವ

ಬೈಂದೂರು,ಜೂ.26: ಶ್ರೀ ರಾಮಕ್ಷತ್ರಿಯ ಸಂಘ,ಶ್ರೀ ಸೀತಾರಾಮಚಂದ್ರ ದೇವಸ್ಥಾನ ಬೈಂದೂರು ಇದರ ಶ್ರೀ ಸೀತಾರಾಮಚಂದ್ರ ಕಲ್ಯಾಣೋತ್ಸವ ಹಾಗೂ 21ನೇ ಪ್ರತಿಷ್ಠಾ ವಧಂರ್ತ್ಯೋತ್ಸವ ಜೂ.27 ಹಾಗೂ 28 ರಂದು ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ನಡೆಯಲಿದೆ. ಕಾರ್ಯಕ್ರಮಗಳ ವಿವರ: ಜೂ.27 ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ,ಕರ್ಮಾರಂಭ…

ಶಿರೂರು; ತೂದಳ್ಳಿ ಕ್ರಾಸ್‌ ಬಳಿ ಅಪಾಯಕಾರಿ ಹೆದ್ದಾರಿ ಗುಂಡಿ

ಶಿರೂರು; ಇಲ್ಲಿನ ಶಿರೂರು ತೂದಳ್ಳಿ ಕ್ರಾಸ್‌ ಸಮೀಪ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅಪಾಯಕಾರಿ ಹೊಂಡ ಬಾಯ್ದೆರೆದುಕೊಂಡಿದೆ.ಕಳೆದ ಎರಡು ತಿಂಗಳ ಹಿಂದೆ ಮೇಲ್ಗಡೆಯ ಸ್ಲ್ಯಾಬ್‌ ಕಳಚಿಹೋಗಿದ್ದು ಹೆದ್ದಾರಿ ಕಾಮಗಾರಿ ಕಂಪೆನಿ ಇದುವರೆಗೆ ದುರಸ್ತಿ ಮಾಡಿಲ್ಲ. ಇಲ್ಲಿನ ಸ್ಥಳೀಯರು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ…

ಶಿರೂರಿನ ಡಾ.ಮನಾಲಿ ಯವರಿಗೆ ಹೋಮಿಯೋಪತಿ ಎಂ.ಡಿ ವೈದ್ಯಕೀಯ ವಿಭಾಗದಲ್ಲಿ ಚಿನ್ನದ ಪದಕ

ಶಿರೂರು: ಇತ್ತೀಚೆಗೆ ಬೆಂಗಳೂರಿನ ವಿಜ್ಞಾನ ಭವನದಲ್ಲಿ ನಡೆದ ಹೋಮಿಯೋಪತಿ ಎಂ.ಡಿ ವೈದ್ಯಕೀಯ ವಿಭಾಗದಲ್ಲಿ ಶಿರೂರಿನ ಡಾ.ಮನಾಲಿ ಋತ್ವಿಕ್ ರವರಿಗೆ ಚಿನ್ನದ ಪದಕ ಲಭಿಸಿದೆ.ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಹಾಗೂ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಪ್ರಶಸ್ತಿ ಪ್ರಧಾನ ಮಾಡಿದರು.ಇವರು ಶಿರೂರು ಗ್ರಾಮದ…

ಅಳ್ವೆಗದ್ದೆ 10 ದಿನಗಳ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಕಾರ್ಯಕ್ರಮಕ್ಕೆ ಚಾಲನೆ

ಶಿರೂರು: ಓಂ ಗಣೇಶ ಯುವಕ ಸಂಘ (ರಿ.) ಅಳ್ವೆಗದ್ದೆ ಶಿರೂರು,ಓಂ ಗಣೇಶ ಮಹಿಳಾ ಸಂಘ ಅಳ್ವೆಗದ್ದೆ ಶಿರೂರು ಹಾಗೂ ಕಂಪಾನಿಯೋ ಇವರ ಸಹಯೋಗದೊಂದಿಗೆ 10 ದಿನಗಳ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಕಾರ್ಯಕ್ರಮ ಓಂ ಗಣೇಶ ಯುವಕ ಸಂಘ ಅಳ್ವೆಗದ್ದೆ ಶಿರೂರಿನಲ್ಲಿ…

ಜುಲೈ 03 ರಂದು ಕೋಟೆಮನೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ನಿಧಿ ಕುಂಭ ಸ್ಥಾಪನೆ ಹಾಗೂ ಮುಷ್ಟಿ ಕಾಣಿಕೆ ಸಮರ್ಪಣೆ

ಶಿರೂರು: ಶ್ರೀ ದುರ್ಗಾಂಬಿಕಾ ದೇವಸ್ಥಾನ ಕೋಟೆಮನೆ ಶಿರೂರು ಇದರ ನಿಧಿ ಕುಂಭ ಸ್ಥಾಪನೆ ಹಾಗೂ ಮುಷ್ಟಿ ಕಾಣಿಕೆ ಸಮರ್ಪಣೆ ಕಾರ್ಯಕ್ರಮ ಜುಲೈ 03 ರಂದು ಮದ್ಯಾಹ್ನ 12:5 ಕ್ಕೆ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.ಬೆಳಿಗ್ಗೆ ಅರ್ಚಕರ ಸಮ್ಮುಖದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು…

ಪಿ.ಎಂ.ಶ್ರೀ ಸ.ಮಾ.ಹಿ.ಪ್ರಾ.ಶಾಲೆ ಶಿರೂರು ನೂತನ ತರಗತಿ ಕೊಠಡಿಯ ಉದ್ಘಾಟನೆ ಹಾಗೂ ಪೋಷಕರ ಸಭೆ,ಸರಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡುವ ಮೂಲಕ ಶಾಲೆಗಳನ್ನು ಉಳಿಸುವ ಕೆಲಸ ಮಾಡಬೇಕು;ಗುರುರಾಜ ಗಂಟಿಹೊಳೆ

ಶಿರೂರು: ಪಿ.ಎಂ.ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರು ಇದರ ಪಿ.ಎಂ.ಶ್ರೀ ಯೋಜನೆಯಡಿಯಲ್ಲಿ ನೂತನ ತರಗತಿ ಕೊಠಡಿಯ ಉದ್ಘಾಟನೆ ಹಾಗೂ ಪೋಷಕರ ಸಭೆ ಶಾಲಾ ಸಭಾಭವನದಲ್ಲಿ ನಡೆಯಿತು. ನೂತನ ತರಗತಿ ಕೊಠಡಿಯಯನ್ನು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಉದ್ಘಾಟಿಸಿದರು ಈ…

ಸಿ.ಎ ಪರೀಕ್ಷೆಯಲ್ಲಿ ಸಾಧನೆಗೈದ ಶಿರೂರಿನ ಮೂವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ

ಬೈಂದೂರು,ಜೂ.22: ಪ್ರತಿಷ್ಠಿತ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಯೊಂದಿಗೆ ತೇರ್ಗಡೆ ಹೊಂದಿ ಈ ಮೂಲಕ ಶಿರೂರಿಗೆ ಕೀರ್ತಿ ತಂದಿದ್ದ ಮೂವರು ಶಿರೂರಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಾದ ಸ್ರಜನ್ ಎಸ್, ಪ್ರಸಾದ್ ಶೆಟ್ಟಿ ಹಾಗೂ ಆಶಿಶ್ ಶೆಟ್ಟಿ ಇವರನ್ನು ಶಿರೂರು ಜೆಸಿಐ ಸಂಸ್ಥೆಯ…

ಮೆಸ್ಕಾಂ ಖಾಸಗೀರಕಣ ರೈತರಿಗೆ ಮಾಡುತ್ತಿರುವ ಅನ್ಯಾಯ: ದೀಪಕ್‌ ಕುಮಾರ್‌ ಶೆಟ್ಟಿ

ಬೈಂದೂರು,ಜೂ.20: ಹಲವು ವರ್ಷಗಳಿಂದ ರೈತರು, ಜನಸಾಮಾನ್ಯರು ಮತ್ತು ಸಾರ್ವಜನಿಕರ ಹಿತಾಶಕ್ತಿಯಿಂದ ಕೆಲವೊಂದು ಇಲಾಖೆಗಳನ್ನು ಸರಕಾರದ ಸ್ವಾಮ್ಯದಲ್ಲಿ ನಿರ್ವಹಣೆ ಮಾಡಲಾಗುತ್ತಿತ್ತು.ಜನರಿಗೆ ಅತ್ಯವಶ್ಯಕವಾದ ಮೆಸ್ಕಾಂ ಇಲಾಖೆಯನ್ನು ಖಾಸಗಿಯವರಿಗೆ ನೀಡುತ್ತಿರುವ ತಯಾರಿ ರೈತರಿಗೆ ಮಾಡುತ್ತಿರುವ ಅನ್ಯಾಯ ಎಂದು ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್‌…

ಸಿ.ಎ ಪರೀಕ್ಷೆಯಲ್ಲಿ ಶಿರೂರಿನ ಮೂವರು ಪ್ರತಿಭೆಗಳ ಸಾಧನೆ

ಶಿರೂರು: ಪ್ರತಿಷ್ಠಿತ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಶಿರೂರಿನ ಮೂವರು ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯೊಂದಿಗೆ ತೇರ್ಗಡೆ ಹೊಂದಿದ್ದಾರೆ.ಈ ಮೂಲಕ ಶಿರೂರಿಗೆ ಕೀರ್ತಿ ತಂದಿದ್ದ ಮೂವರು ಯುವಕರು ಶಿರೂರಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳದ್ದಾಗಿದೆ. ಶಿರೂರು ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿರೂರು ನೀರ್‍ಗದ್ದೆ ನಿವಾಸಿ…