ಜೆ ಸಿ ಐ ಉಪ್ಪುಂದ ಉದ್ಯೋಗ ಮಾಹಿತಿ ಕಾರ್ಯಗಾರ
ಬೈಂದೂರು: ಜೆ ಸಿ ಐ ಉಪ್ಪುಂದ ಇದರ ವತಿಯಿಂದ ಐ.ಐ.ಸಿ.ಟಿ ಕಂಪ್ಯೂಟರ್ ಸೆಂಟರ್ ಉಪ್ಪುಂದದಲ್ಲಿ ಉದ್ಯೋಗ ಮಾಹಿತಿ ಕಾರ್ಯಗಾರ ನಡೆಯಿತು. ವಲಯ 15ರ ವ್ಯವಹಾರ ವಿಭಾಗದ ನಿರ್ದೇಶಕ ನಾಗರಾಜ್ ಪೂಜಾರಿ ಕಾರ್ಯಗಾರವನ್ನು ಉದ್ಘಾಟಿಸಿದರು. ಜೆ ಸಿ ಐ ಉಪ್ಪುಂದ ಅಧ್ಯಕ್ಷ ಪ್ರದೀಪ್…