Month: May 2023

ಶಾಸಕ ಗುರುರಾಜ ಗಂಟಿಹೊಳೆ ಯವರಿಗೆ ಸಮ್ಮಾನ

ಶಿರೂರು; ಬೈಂದೂರು ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ  ಗುರುರಾಜ ಗಂಟಿಹೊಳೆ ಯವರನ್ನು ಶ್ರೀ ದುಗಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಚಾರೋಡಿ ಮೇಸ್ತ ಸಮಾಜ ಬಾಂಧವರ ಪರವಾಗಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷ ಕೆ ಎನ್ ಆಚಾರ್, ಉದ್ಯಮಿ ಚಂದ್ರಹಾಸ…

ಜೆಸಿಐ ಉಪ್ಪುಂದ ವತಿಯಿಂದ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್

ಬೈಂದೂರು; ಜೆಸಿಐ ಉಪ್ಪುಂದ ಇದರ ವತಿಯಿಂದ ಅಗ್ನಿಶಾಮಕ ದಳದಲ್ಲಿ ಕಳೆದ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶ್ರೀನಿವಾಸ್ ಪೂಜಾರಿ ಇವರನ್ನು ಸೆಲ್ಯೂಟ್ ಸೈಲೆಂಟ್ ವರ್ಕರ್ ನೆಲೆಯಲ್ಲಿ ಮಾತೃಶ್ರೀ ಸಭಾಭವನ  ಉಪ್ಪುಂದದಲ್ಲಿ ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜೆಸಿಐ ಉಪ್ಪುಂದ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ…

ಜೆಸಿಐ ಉಪ್ಪುಂದದ ವತಿಯಿಂದ ಕಲಿಕಾ ಸಾಮಗ್ರಿ ಮತ್ತು ಪುಸ್ತಕ ವಿತರಣೆ

ಬೈಂದೂರು; ಶ್ರೀರಾಮಕೃಷ್ಣ ಆಶ್ರಮ ಯಳಜಿತ ಇಲ್ಲಿನ ನೂರಕ್ಕೂ ಹೆಚ್ಚು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತ ಕಲಿಕಾ ಸಾಮಗ್ರಿ ಮತ್ತು ಪುಸ್ತಕವನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಆಶ್ರಮದ ಸತ್ಯಸ್ವರೂಪಾನಂದ ಸ್ವಾಮೀಜಿ,ಜೆಸಿಐ ಉಪ್ಪುಂದದ ಪೂರ್ವಾಧ್ಯಕ್ಷ ಯು ಪ್ರಕಾಶ್ ಭಟ್ ಉಪ್ಪುಂದ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ…

ಭಾಸ್ಕರ ಶೇರೆಗಾರ್ ಮಾಳ ರವರಿಗೆ ಆರ್ಯಭಟ ಪ್ರಶಸ್ತಿ ಪ್ರಧಾನ

ಬೈಂದೂರು: ಧಾರ್ಮಿಕ,ಸಾಮಾಜಿಕ,ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಆಲ್ ಅಮೇರಿಕಾ ತುಳು ಅಸೋಸಿಯೇಷನ್ ಇದರ ಸ್ಥಾಪಕರಾದ  ಭಾಸ್ಕರ ಶೇರೆಗಾರ್ ರವರಿಗೆ ಸಮಾಜಸೇವೆ ವಿಭಾಗದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಕರ್ನಾಟಕ ವಿಶ್ವವಿದ್ಯಾನಿಲಯದ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಪ್ರಶಸ್ತಿ ಪ್ರಧಾನಿಸಿದರು.ಕನ್ನಡ…

ಜೂ.2 ರಂದು ಬೈಂದೂರಿನಲ್ಲಿ ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಸೂರೆನ್ಸ್ ಕಂ.ಲಿ ಶುಭಾರಂಭ

ಬೈಂದೂರು: ಅತ್ಯುತ್ತಮ ಆರೋಗ್ಯ ವಿಮೆ ಸಂಸ್ಥೆಯಾದ ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಸೂರೆನ್ಸ್ ಕಂ.ಲಿ ಇದರ ನೂತನ ಕಛೇರಿಯ ಉದ್ಘಾಟನಾ ಸಮಾರಂಭ ಜೂನ್ 2 ರಂದು ಪೂರ್ವಾಹ್ನ 10 ಗಂಟೆಗೆ ಬೈಂದೂರಿನ 1ನೇ ಮಹಡಿಯ ರಿಲಾಯನ್ಸ್ ಟ್ರೆಂಡ್ಸ್ ಶೋರೋಂ ಹತ್ತಿರದ ಕಟ್ಟಡದಲ್ಲಿ…

ಬೈಂದೂರು ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ,ಕ್ರಿಯಾತ್ಮಕ ಚಿಂತನೆಗಳ ಮೂಲಕ ಅಧಿಕಾರಿಗಳು ಬೈಂದೂರಿನ ಅಭಿವೃದ್ದಿಗೆ ಪ್ರಯತ್ನಿಸಿ:ಗುರುರಾಜ ಗಂಟಿಹೊಳೆ

ಬೈಂದೂರು: ಸರಕಾರಿ ಸೇವೆಯಲ್ಲಿದ್ದಾಗ ಕರ್ತವ್ಯ ಮತ್ತು ಜವಬ್ದಾರಿಗಳು ಸಹಜ.ಅದರ ಜೊತೆಗೆ ತಾವಿರುವ ಇಲಾಖೆಯಿಂದ ಯಾವ ರೀತಿಯ ಹೊಸ ಮಾರ್ಪಡುಗಳ ಮೂಲಕ ಜನರಿಗೆ ಇನ್ನಷ್ಟು ಸೇವೆ ನೀಡಲು ಸಾಧ್ಯ ಎನ್ನುವ ಚಿಂತನೆ ಮತ್ತು ಕ್ರಿಯಾತ್ಮಕ ಯೋಜನೆಗಳ ಮೂಲಕ ಬೈಂದೂರಿನ ಅಭಿವೃದ್ದಿಗೆ ಅಧಿಕಾರಿಗಳು ಸಹಕರಿಸಿ…

ಬೈಂದೂರು ಶಾಸಕರ ಕಛೇರಿ ಉದ್ಘಾಟನೆ,ಸಮೃದ್ದ ಬೈಂದೂರು ನನ್ನ ಕನಸು:ಗುರುರಾಜ ಗಂಟಿಹೊಳೆ

ಬೈಂದೂರು: ಬೈಂದೂರು ಕ್ಷೇತ್ರದ ನೂತನ ಶಾಸಕರ ಕಛೇರಿ ಉದ್ಘಾಟನೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮ ಬೈಂದೂರು ನೂತನ ತಾಲೂಕು ಆಡಳಿತ ಕಛೇರಿಯಲ್ಲಿ ನಡೆಯಿತು. ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ನೂತನ ಕಛೇರಿ ಉದ್ಘಾಟಿಸಿ ಮಾತನಾಡಿ ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ಪಕ್ಷ ಅವಕಾಶ…

ಬೈಂದೂರು ವಿಧಾನಸಭಾ ಕ್ಷೇತ್ರ ಸೋಲು ಗೆಲುವಿನ ಪರಾಮರ್ಶೆ,ಮತದಾರರ ಮುಂದೆ  ಬೆತ್ತಲಾಗಿದೆ ನಾಯಕನೆನ್ನುವ ಭ್ರಮೆ,ಸಂಘಟಿತ ಗೆಲುವು ಕಂಡ ಕಾರ್ಯಕರ್ತರು

ಬೈಂದೂರು: ಬಹುನಿರೀಕ್ಷಿತ ವಿಧಾನಸಭಾ ಚುನಾವಣೆ ಪೂರ್ಣಗೊಂಡಿದೆ.ಫಲಿತಾಂಶ ಪೈನಲ್ ಆಗಿ ನೂತನ ಮಂತ್ರಮಂಡಲ ಕೂಡ ರಚನೆಯಾಗಿದೆ.ಜಿಲ್ಲೆಯ ಬಹುಮುಖ್ಯ ಕ್ಷೇತ್ರವಾದ ಬೈಂದೂರು ವಿಧಾನಸಭಾ ಕ್ಷೇತ್ರ ಫಲಿತಾಂಶ ಮಾತ್ರ ಕಾಂಗ್ರೆಸ್ ಪಾಳಯಕ್ಕೆ ನುಂಗಲಾಗದ ಬಿಸಿತುಪ್ಪವಾದರೆ ಬಿಜೆಪಿ ಪಾಲಿಗೆ ಸಂಘಟಿತ ಹೋರಾಟದ ಗೆಲುವಿನ ಸಂಭ್ರಮ  ದಕ್ಕಿಸಿಕೊಂಡಿದೆ.ಗಂಟಿಹೊಳೆಗೆ ಮೊದಲ…

ಹೊಸೂರು ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ,ಕ್ರಿಯಾಶೀಲ ಚಿಂತನೆಗಳು ಊರಿನ ಅಭಿವೃದ್ದಿಗೆ ಸಹಕಾರ;ವಸಂತ್‌ರಾಜ್

ಶಿರೂರು: ಚಿಕ್ಕಮ್ಮ ಚೆನ್ನಮ್ಮ ಪ್ರೆಂಡ್ಸ್ ಹೊಸೂರು ಇವರ ಆಶ್ರಯದಲ್ಲಿ ನಡೆದ ಮರಾಠಿ ಬಾಂಧವರ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಹೊಸೂರಿನಲ್ಲಿ ನಡೆಯಿತು.ವಕೀಲರಾದ ವಸಂತ್‌ರಾಜ್ ಬಿಲ್ಲವ ಹೊಸೂರು ಕಬಡ್ಡಿ ಪಂದ್ಯಾಟ ಉದ್ಘಾಟಿಸಿ ಮಾತನಾಡಿ ಕ್ರೀಡೆ ದೈಹಿಕ ಚಟುವಟಿಕೆಯ ಜೊತೆಗೆ ಬುದ್ದಿ ಮತ್ತು ಶಾರೀರಿಕ…

ಜೆ ಸಿ ಐ ಉಪ್ಪುಂದ ಉದ್ಯೋಗ ಮಾಹಿತಿ ಕಾರ್ಯಗಾರ

ಬೈಂದೂರು: ಜೆ ಸಿ ಐ ಉಪ್ಪುಂದ ಇದರ ವತಿಯಿಂದ ಐ.ಐ.ಸಿ.ಟಿ ಕಂಪ್ಯೂಟರ್ ಸೆಂಟರ್ ಉಪ್ಪುಂದದಲ್ಲಿ ಉದ್ಯೋಗ ಮಾಹಿತಿ ಕಾರ್ಯಗಾರ ನಡೆಯಿತು. ವಲಯ 15ರ ವ್ಯವಹಾರ ವಿಭಾಗದ ನಿರ್ದೇಶಕ ನಾಗರಾಜ್ ಪೂಜಾರಿ ಕಾರ್ಯಗಾರವನ್ನು ಉದ್ಘಾಟಿಸಿದರು. ಜೆ ಸಿ ಐ ಉಪ್ಪುಂದ ಅಧ್ಯಕ್ಷ ಪ್ರದೀಪ್…