ಜೆಸಿಐ ಶಿರೂರು ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮ
ಶಿರೂರು: ಜೆಸಿಐ ಶಿರೂರು ಇದರ ವತಿಯಿಂದ ಶಿರೂರಿನಲ್ಲಿ ನಡೆದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮದಲ್ಲಿ ಶಿರೂರಿನ ಉತ್ತಮ ವಾಹನ ಚಾಲಕರಾದ ಯೋಗೇಶ್ ಪೂಜಾರಿ ಶಿರೂರು ಇವರನ್ನು ಶಿರೂರು ಜೆಸಿಐ ವತಿಯಿಂದ ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಿರೂರು ಜೆಸಿಐ ಅಧ್ಯಕ್ಷ ಜಯಂತ…