ದೈವಜ್ಞ ಕ್ರೆಡಿಟ್ ಸೌಹಾರ್ಧ ಸಹಕಾರಿ ಸಂಘ ಬೈಂದೂರು ವಾರ್ಷಿಕ ಮಹಾಸಭೆ,ಶೇ. 8% ಡಿವಿಡೆಂಡ್ ಘೋಷಣೆ
ಬೈಂದೂರು; ದೈವಜ್ಞ ಕ್ರೆಡಿಟ್ ಸೌಹಾರ್ಧ ಸಹಕಾರಿ ಸಂಘ ಬೈಂದೂರು ಇದರ ವಾರ್ಷಿಕ ಮಹಾ ಸಭೆ ಬೈಂದೂರು ರೋಟರಿ ಭವನ ದಲ್ಲಿ ನೆಡೆಯಿತು.ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೇಟ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಥೆಯ ಈ ಸಾಲಿನ ಲಾಭಾಂಶ ದಲ್ಲಿ ಷೇರು ಬಂಡವಾಳದರರಿಗೆ 8%…