ಮೊಗವೀರ ಯುವ ಸಂಘಟನೆ ವತಿಯಿಂದ ಆರೋಗ್ಯ ತಪಾಸಣಾ ಶಿಬಿರ
ಬೈಂದೂರು; ಮೊಗವೀರ ಯುವ ಸಂಘಟನೆ(ರಿ.) ಉಡುಪಿ ಜಿಲ್ಲೆ,ಬೈಂದೂರು -ಶಿರೂರು ಘಟಕ,ಜಿ.ಶಂಕರ್ ಪ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಉಡುಪಿ ಹಾಗೂ ಕೆ.ಎಮ್.ಸಿ ಮಣಿಪಾಲ,ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಅನನ್ಯ ಸೇವಕ ನಾಡೋಜ ಡಾ.ಜಿ.ಶಂಕರ್ ರವರ 67ನೇ ಹುಟ್ಟುಹಬ್ಬದ ಪ್ರಯುಕ್ತ ಚರ್ಮ,ಕಿವಿ,ಮೂಗು,ಗಂಟಲು ಇದರ ಉಚಿತ ತಪಾಸಣಾ…
ಅ.10 ರಂದು ಶಿರೂರಿನಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಕಾರ್ಯಕ್ರಮ
ಶಿರೂರು: ದೃಷ್ಟಿ ಪ್ರಧಾನ ಯೋಜನೆ 2022-23,ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರು,ಗ್ರಾಮ ಪಂಚಾಯತ್ ಶಿರೂರು,ಜೆಸಿಐ ಶಿರೂರು ಹಾಗೂ ಪಾರ್ವತಿ ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಶಿರೂರು ಮುದ್ದುಮನೆ ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ…
ಬೈಂದೂರು: ತಾಲೂಕು ಚಾಲಕ-ಮಾಲಕರ ಸಂಘ ಉದ್ಘಾಟನೆ,ಸಂಘಟನೆ ಶಕ್ತಿಯನ್ನು ನೀಡುತ್ತದೆ.ಏಕಾಂಗಿ ಹೋರಾಟಕ್ಕಿಂತ ಸಂಘಟಿತವಾಗಿ ಹೋರಾಡಿದರೆ ವ್ಯವಸ್ಥೆಯ ಕಣ್ಣು ತೆರೆಸಬಹುವುದಾಗಿದೆ;ಶ್ರೀ ಸತ್ಯ ಸ್ವರೂಪಾನಂದ ಸ್ವಾಮೀಜಿ
ಬೈಂದೂರು: ಬೈಂದೂರು ತಾಲೂಕು ರಿಕ್ಷಾ, ಟೆಂಪೋ, ಟ್ಯಾಕ್ಸಿ, ಚಾಲಕ ಹಾಗೂ ಮಾಲಕರ ಸಂಘ (ರಿ) ಇದರ ಉದ್ಘಾಟನಾ ಸಮಾರಂಭ ದೇವಕಿ ನಂದವನ ಪರಿಚಯ ಉಪ್ಪುಂದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.ಶ್ರೀ ಶ್ರೀ ಸತ್ಯ ಸ್ವರೂಪಾನಂದ ಸ್ವಾಮೀಜಿ ಏಳಜಿತ್ ಬೈಂದೂರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನಗೈದು…
ಬೈಂದೂರು, ಶಿರೂರು ವಿವಿಧ ಕಡೆಗಳಲ್ಲಿ ಶಾರದೋತ್ಸವ ಆಚರಣೆ
ಸಾರ್ವಜನಿಕ ಶಾರದೋತ್ಸವ ಸಮಿತಿ ಸೇನೇಶ್ವರ ದೇವಸ್ಥಾನ ಬೈಂದೂರು ಸಾರ್ವಜನಿಕ ಶಾರದೋತ್ಸವ ಸಮಿತಿ ದಾಸನಾಡಿ ಶಿರೂರು ಈಶ್ವರ ಮಾರಿಕಾಂಬಾ ದೇವಸ್ಥಾನ ಕಳವಾಡಿ ಸಾರ್ವಜನಿಕ ಶಾರದೋತ್ಸವ ಸಮಿತಿ(ರಿ.)ಮಕ್ಕಿಗದ್ದೆ ತಗ್ಗರ್ಸೆ ರಾಮಕ್ಷತ್ರೀಯ ಯುವಕ ಸಮಾಜ ಬೈಂದೂರು ಕದಂಬ ಯುವಕ…
ದಾಸನಾಡಿ 34ನೇ ವರ್ಷದ ಶಾರದೋತ್ಸವ ಕಾರ್ಯಕ್ರಮ
ಶಿರೂರು; ಸಾರ್ವಜನಿಕ ಶ್ರೀಶಾರದೋತ್ಸವ ಸಮಿತಿ ದಾಸನಾಡಿ ಶಿರೂರು ಇದರ 34ನೇ ವರ್ಷದ ಶಾರದೋತ್ಸವ ಕಾರ್ಯಕ್ರಮ ಅ.02 ರಿಂದ 05ರ ವರೆಗೆ ದಾಸನಾಡಿ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ನಡೆಯಲಿದೆ. ಅ.02ರಂದು ಬೆಳಿಗ್ಗೆ 10 ಗಂಟೆಗೆ ಶಾರದಾ ದೇವಿಯ ವಿಗ್ರಹದ ಪ್ರತಿಷ್ಠಾಪನೆ,ಪೂಜಾ ವಿಧಿ ವಿಧಾನಗಳು ,ಸಂಜೆ…
ಬಿಜೂರು ಶ್ರೀ ನಂದಿಕೇಶ್ವರ ದೈವಸ್ಥಾನ ಅಭಿವೃದ್ಧಿಗಾಗಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅವರಿಗೆ ಮನವಿ
ಉಪ್ಪುಂದ; ಬಿಜೂರು ಮೂರ್‍ಗೋಳಿಹಕ್ಲು ಶ್ರೀ ನಂದಿಕೇಶ್ವರ ದೈವಸ್ಥಾನದ ಸಮಿತಿ ವತಿಯಿಂದ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅವರನ್ನು ಭೇಟಿ ಮಾಡಿ ದೈವಸ್ಥಾನದ ಅಭಿವೃದ್ಧಿಗೆ ಅನುದಾನಕ್ಕಾಗಿ ಮನವಿ ಮಾಡಲಾಯಿತು.ಮೂರ್‍ಗೋಳಿಹಕ್ಲು ಶ್ರೀ ನಂದಿಕೇಶ್ವರ ದೈವಸ್ಥಾನದಲ್ಲಿ ನಿರ್ಮಾಣವಾಗಲಿರುವ ಭೋಜನ ಶಾಲೆ ಹಾಗೂ ಪಾಕ ಶಾಲೆ ನಿರ್ಮಾಣದ ಅಗತ್ಯತೆಯ…
ಉಡುಪಿ ಜಿಲ್ಲಾ ಮಟ್ಟದ ಪುಟ್ಬಾಲ್ ಪಂದ್ಯಾಟದಲ್ಲಿ ಗ್ರೀನ್‌ವ್ಯಾಲಿ ಪದವಿ ಪೂರ್ವ ಬಾಲಕರ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ.
ಶಿರೂರು: ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ ಮತ್ತು ಗ್ರೀನ್‌ವ್ಯಾಲಿ ಪದವಿ ಪೂರ್ವ ಕಾಲೇಜು, ಶಿರೂರು ಇವರ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಪುಟ್ಬಾಲ್ ಪಂದ್ಯಾಟವು ಗ್ರೀನ್‌ವ್ಯಾಲಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯಿತು. ಕ್ರೀಡಾಕೂಟವನ್ನು…
ಶಿರೂರು; ಕೋಟೆಮನೆ ಶರವನ್ನರಾತ್ರಿ ಪಲ್ಲಕ್ಕಿ ಉತ್ಸವ.
ಶಿರೂರು: ಶ್ರೀ ದುರ್ಗಾಂಬಿಕಾ ದೇವಸ್ಥಾನ ಕೋಟೆಮನೆ ಶಿರೂರು ಇದರ ಶರವನ್ನರಾತ್ರಿ ಉತ್ಸವದ ಪ್ರಯುಕ್ತ ಪಲ್ಲಕ್ಕಿ ಉತ್ಸವ ಸಂಭ್ರಮ ಸಡಗರದಿಂದ ನಡೆಯಿತು.ಪಲ್ಲಕ್ಕಿ ಉತ್ಸವವು ಶಿರೂರು,ಕಳಿಹಿತ್ಲು,ಕರಾವಳಿ,ಪಡಿಯಾರಹಿತ್ಲು ,ಅಳ್ವೆಗದ್ದೆ, ಅರಮನೆಹಕ್ಲು,ಮಾರ್ಕೆಟ್ ವಠಾರ,ಬಾಳಿಗದ್ದೆ,ಕೇಸ್ನಿ,ಹಡವಿನಕೋಣೆ,ಕುಂಬ್ರಿಕೊಡ್ಲು ಹಾಗೂ ಶಿರೂರಿನ ವಿವಿಧ ಬಾಗಗಳಿಗೆ ತೆರಳಿ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ…
ಗ್ರಾಮ ಪಂಚಾಯತ್ ಕಾರ್ಯಾಲಯ ಶಿರೂರು ಇದರ 2022-23ನೇ ಸಾಲಿನ ಗ್ರಾಮಸಭೆ, ಪಂಪ್ಸೆಟ್ ಸಮಸ್ಯೆ ಯಾವ ಇಲಾಖೆಗೆ ಬರುತ್ತೆ ಆನ್ನೋದೆ ಗೊಂದಲ..!ಕ್ರಷಿ,ತೋಟಗಾರಿಕೆ,ಪಂಚಾಯತ್ ಇಲಾಖೆ ನಡುವೆ ತಿಕ್ಕಾಟ
ಶಿರೂರು: ಸ್ವಾಮಿ ,ಮೊನ್ನೆ ಮಳೆಯಲ್ಲಿ ನೆರೆ ಬಂದ ಪರಿಣಾಮ ರೈತರ ಪಂಪ್ ಸೆಟ್ ನೀರಿನಲ್ಲಿ ಹಾಳಾಗಿದೆ.ಯಾವ ಇಲಾಖೆಗೆ ಮನವಿ ಕೊಡಬೇಕು ಎಂದು ತಿಳಿಯುತ್ತಿಲ್ಲ.ಶಿರೂರಿನಲ್ಲಿ ಹದಿನೈದಕ್ಕೂ ಅಧಿಕ ಪಂಪ್ ಸೆಟ್ ಹಾಳಾಗಿದೆ ಎಂದು ಸದಸ್ಯರೊಬ್ಬರು ತೋಟಗಾರಿಕಾ ಅಧಿಕಾರಿಯನ್ನು ಕೇಳಿದರು,ಆದಕ್ಕೆ ಅಧಿಕಾರಿ ನಮಗೆ ಬರುವುದಿಲ್ಲ…
ಜೆಸಿಐ ಉಪ್ಪುಂದ ಇದರ 2023ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಆಯ್ಕೆ.
ಬೈಂದೂರು; ಜೆಸಿಐ ಉಪ್ಪುಂದ ಇದರ 2023 ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಆಯ್ಕೆಯಾಗಿದ್ದಾರೆ.ಪ್ರಸ್ತುತ ಇವರು ಮಾರಿಕಾಂಬಾ ಯೂತ್ ಕ್ಲಬ್ ಕಳವಾಡಿ ಅಧ್ಯಕ್ಷರಾಗಿ,ಮಾರಿಕಾಂಬಾ ಭಜನಾ ಮಂಡಳಿಯ ಉಪಾದ್ಯಕ್ಷರಾಗಿ,ಬಂಟರ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಹತ್ತಾರು ಸಂಘ…