ಶಿರೂರು: ದಿ ಇನ್ಸಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ 2025ರ ಮೇ ನಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಶಿರೂರಿನ ನಾಗೇಂದ್ರ ಕಾಮತ್ ಉತ್ತೀರ್ಣರಾಗಿರುತ್ತಾರೆ.ಪ್ರಸ್ತುತ ಇವರು ಉಡುಪಿಯ ತ್ರಿಷಾ ವಿದ್ಯಾ ಕಾಲೇಜಿನಲ್ಲಿ ಬಿ.ಕಾಂ. ಪದವಿಯನ್ನು ಪಡೆದಿರುವ ಇವರು ಕುಂದಾಪುರದ ವಿಶ್ವಾಸ್ ಪ್ರಭು ಎಂಡ್ ಕೋ ಅವರಲ್ಲಿ ಆರ್ಟಿಕಲ್‌ಶಿಪ್ ಪಡೆದಿರುತ್ತಾರೆ. ಇವರು ಶಿರೂರಿನ ಅಶ್ವಿನಿ ಕಾಮತ್ ಹಾಗೂ ಅಶೋಕ ಕಾಮತ್ ರವರ ಪುತ್ರರಾಗಿರುತ್ತಾರೆ.