ಶಿರೂರು: ಶ್ರೀ ದುರ್ಗಾಂಬಿಕಾ ದೇವಸ್ಥಾನ ಕೋಟೆಮನೆ ಶಿರೂರು ಇದರ ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪಲ್ಲಕ್ಕಿ ಉತ್ಸವ ಮಂಗಳವಾರ ನಡೆಯಿತು.ಪಲ್ಲಕ್ಕಿ ಉತ್ಸವವು ಶಿರೂರು ಮಾರ್ಕೆಟ್‌,ಹಡವಿನಕೋಣೆ,ಮುದ್ರಮಕ್ಕಿ ವಿವಿಧ ಭಾಗಗಳಿಗೆ ತೆರಳಿ ಪೂಜೆ ಸಲ್ಲಿಸಲಾಯಿತು ಬುಧವಾರ ಕರಾವಳಿ,ಪಡಿಯಾರಹಿತ್ಲು,ಪೇಟೇತೊಪ್ಪಲು ಹಾಗೂ ಶಿರೂರಿನ ವಿವಿಧ ಭಾಗಗಳಿಗೆ ತೆರಳಲಿದೆ.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಹಾಗೂ ಭಕ್ತಾಧಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

6 − 1 =