ಬೈಂದೂರು: ಶ್ರೀ ಕಾಡಿಕಾಂಬಾ ದೇವಸ್ಥಾನ ದೊಂಬೆ ಶಿರೂರು ಇದರ ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪಲ್ಲಕ್ಕಿ ಉತ್ಸವ ನಡೆಯಿತು.ಪಲ್ಲಕ್ಕಿ ಉತ್ಸವವು ಶಿರೂರು ಮಾರ್ಕೆಟ್‌,ಹಡವಿನಕೋಣೆ,ಮುದ್ರಮಕ್ಕಿ ,ಕರಾವಳಿ,ಪಡಿಯಾರಹಿತ್ಲು,ಪೇಟೇತೊಪ್ಪಲು ಹಾಗೂ ಶಿರೂರಿನ ವಿವಿಧ ಭಾಗಗಳಿಗೆ ತೆರಳಿ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಹಾಗೂ ಭಕ್ತಾಧಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

four × two =