ಬೈಂದೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ದೊಂಬೆ – ಶಿರೂರು ಇದರ 35ನೇ ವರ್ಷದ 2026 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಕಾಡಿಕಾಂಬಾ ದೇವಸ್ಥಾನ ದೊಂಬೆಯಲ್ಲಿ ನಡೆಯಿತು.

2026ನೇ ಸಾಲಿನ ನೂತನ ಅಧ್ಯಕ್ಷರಾಗಿ ವೆಂಕಟೇಶ ಬಿಲ್ಲವ ಆಯ್ಕೆಯಾಗಿದ್ದಾರೆ.ಗೌರವಾಧ್ಯಕ್ಷರಾಗಿ ಮಂಜುನಾಥ ಖಾರ್ವಿ ಚೋಣುಮನೆ (DC),ಉಪಾಧ್ಯಕ್ಷರಾಗಿ ,ರಾಮಚಂದ್ರ ಬಿಲ್ಲವ ಬೇಲೆಮನೆ,ಕಾರ್ಯದರ್ಶಿಯಾಗಿ ಭಾಸ್ಕರ ಬಿಲ್ಲವ,ಜೊತೆ ಕಾರ್ಯದರ್ಶಿಯಾಗಿ ದಿವಾಕರ ಬಿಲ್ಲವ, ಕೋಶಾಧಿಕಾರಿಯಾಗಿ ಗುರುರಾಜ ಬಿಲ್ಲವ ಎಸ್,ಗೌರವ ಲೆಕ್ಕ ಪರಿಶೋಧಕರಾಗಿ ಶೇಷ ಮೊಗವೀರ,ಖಜಾಂಚಿಯಾಗಿ ವಿನೋದ ಪೂಜಾರಿ ಮೊದಲಾದವರು ಆಯ್ಕೆಗೊಂಡರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

14 + three =