ಶಿರೂರು: ಓಂ ಗಣೇಶ ಯುವಕ ಸಂಘ (ರಿ.) ಅಳ್ವೆಗದ್ದೆ ಶಿರೂರು,ಓಂ ಗಣೇಶ ಮಹಿಳಾ ಸಂಘ ಅಳ್ವೆಗದ್ದೆ ಶಿರೂರು ಹಾಗೂ ಕಂಪಾನಿಯೋ ಇವರ ಸಹಯೋಗದೊಂದಿಗೆ 10 ದಿನಗಳ ಫೂಟ್ ಪಲ್ಸ್ ಥೆರಪಿ ಚಿಕಿತ್ಸಾ ಕಾರ್ಯಕ್ರಮ ಓಂ ಗಣೇಶ ಯುವಕ ಸಂಘ ಅಳ್ವೆಗದ್ದೆ ಶಿರೂರಿನಲ್ಲಿ ನಡೆಯಿತು.

ಓಂ ಗಣೇಶ ಯುವಕ ಸಂಘದ ಅಧ್ಯಕ್ಷ ಬಾಬು ಮೊಗೇರ್ ಅಳ್ವೆಗದ್ದೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗೌರವಾಧ್ಯಕ್ಷ ದತ್ತಾತ್ರೇಯ ಮೊಗೇರ್,ಮಾಣಿ ಬಿ.ಮೊಗೇರ್,ಪದ್ಮಯ್ಯ ಎಸ್.ಮೊಗೇರ್,ಚಂದ್ರ ಎಸ್,ದಿನೇಶ ಮೊಗೇರ್,ಚಂದ್ರ ಮೊಗೇರ್,ವಾಸು,ಕಂಪಾನಿಯೋ ಸಂಸ್ಥೆಯ ಮುಖ್ಯಸ್ಥ ಜಯಪ್ರಕಾಶ್ ಹಾಗೂ ಓಂ ಗಣೇಶ ಯುವಕ ಸಂಘದ ಸರ್ವ ಸದಸ್ಯರು ಹಾಜರಿದ್ದರು.

Leave a Reply

Your email address will not be published. Required fields are marked *

19 − eighteen =