Month: March 2026

ಜಲಜೀವನ್ ಅವ್ಯವಸ್ಥೆ ಶಿರೂರಿನಲ್ಲಿ ಸಾರ್ವಜನಿಕ ಸಂವಾದ,ನಳ್ಳಿ ಹಾಕಲು ಜನರಿಂದ ಹಣ ವಸೂಲಿ ಮಾಡಿದ ಗುತ್ತಿಗೆದಾರರು,ಅಗೆದಷ್ಟು ಬೆಳಕಿಗೆ ಬರುತ್ತಿದೆ ಹಗರಣ

ಬೈಂದೂರು: ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಕುಡಿಯುವ ನೀರು ಪೂರೈಸುವ ಮಹತ್ವಕಾಂಕ್ಷೆ ಯೋಜನೆ ಅಗೆದಷ್ಟು ಅನಾಚಾರ ಬೆಳಕಿಗೆ ಬರುತ್ತಿದೆ.ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಟ್ಟು 7 ಕೋಟಿ 35 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಅದರಲ್ಲಿ 80% ಶೇಕಡ ಹಣ ಗುತ್ತಿಗೆದಾರರಿಗೆ…

ಜಲಜೀವನ್ ಮಿಷನ್ ಅಧಿಕಾರಿಗಳಿಂದ ಲೋಪವಾದರೆ ಜೈಲು ನಿಶ್ಚಿತ,ಅಪಪ್ರಚಾರಕ್ಕೆ ಮನಸ್ಸಿಗೆ ನೋವು ನೀಡಿದೆ; ಗುರುರಾಜ ಗಂಟಿಹೊಳೆ

ಬೈಂದೂರು: ಪ್ರತಿ ಮನೆ ಮನೆಗೂ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗಬೇಕು ಎನ್ನುವ ಪ್ರಧಾನಿ ನರೇಂದ್ರ ಮೋದಿಯವರ ಕನಸು.ಜಲಜೀವನ್ ಯೋಜನೆ ಪ್ರಧಾನಿಯವರ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.ಈ ಯೋಜನೆ ಬೈಂದೂರು ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಯ್ಲಲಿ ದೊರೆಯಬೇಕು ಎಂದು  ಸಂಸದ ಬಿ.ವೈ ರಾಘವೇಂದ್ರ ವಿಶೇಷ ಮುತುವರ್ಜಿ ವಹಿಸಿದ್ದಾರೆ.ಶಾಸಕನಾಗಿ…

7.35 ಕೋಟಿ ವೆಚ್ಚ ಮಾಡಿದರು ಶಿರೂರಿನಲ್ಲಿ ಮನೆ ಮನೆಗೆ ಬಂದಿಲ್ಲ ನೀರು,ಗುತ್ತಿಗೆದಾರರ ಜೇಬು ತುಂಬಿಸಿದ ಜಲಜೀವನ್ ಯೋಜನೆ, ಅಧಿಕಾರಿಗಳು ಮಾತ್ರ ಸೈಲೆಂಟ್,ಶುಕ್ರವಾರ ರೈತ ಸಂಘದಿಂದ ಗ್ರಾಮ ಪಂಚಾಯತ್ ಬೇಟಿ, ಸಾರ್ವಜನಿಕ ಸಂವಾದ

ಶಿರೂರು: ಕುಡಿಯುವ ನೀರು ಪೂರೈಕೆಗಾಗಿ ಶಿರೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ 7.35 ಕೋಟಿ ಅನುದಾನ ವೆಚ್ಚವಾಗಿದೆ.ಇದರಲ್ಲಿ ಶೇ.80% ಹಣ ಗುತ್ತಿಗೆದಾರರಿಗೆ ಪಾವತಿಯಾಗಿದೆ.ಆದರೆ ಶಿರೂರಿನ ಯಾವ ಮನೆಗೂ ಇದುವರೆಗೆ ಹನಿ ನೀರನ್ನು ಕೂಡ ಸರಬರಾಜು ಮಾಡಲಾಗಿಲ್ಲ.ಮಾತ್ರವಲ್ಲದೆ ಹಿಂದಿನ ಪಂಚಾಯತ್…

ಜೆಸಿಐ ಶಿರೂರು ಘಟಕದ ನೂತನ ಅಧ್ಯಕ್ಷರಾಗಿ ವಿನೋದ ಮೇಸ್ತ ಶಿರೂರು ಹಾಗೂ ನೂತನ ಕಾರ್ಯದರ್ಶಿಯಾಗಿ ಪವನ್ ಪೂಜಾರಿ ಆಯ್ಕೆ

ಶಿರೂರು: ಜೆಸಿಐ ಶಿರೂರು ಘಟಕ ಇದರ 2026 ನೇ ಸಾಲಿನ ನೂತನ ಅಧ್ಯಕ್ಷರಾಗಿ ವಿನೋದ ಮೇಸ್ತ ಶಿರೂರು ಆಯ್ಕೆಯಾಗಿದ್ದಾರೆ ಹಾಗೂ ನೂತನ ಕಾರ್ಯದರ್ಶಿಯಾಗಿ ಪವನ್ ಪೂಜಾರಿ ಆಯ್ಕೆಯಾಗಿದ್ದಾರೆ.ವಿನೋದ ಮೇಸ್ತ ಇವರು ಕಳೆದ 8 ವರ್ಷಗಳಿಂದ ಜೆಸಿಐ ಸಂಸ್ಥೆಯಲ್ಲಿ ಸಕ್ರೀಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದು…

ಜಲಜೀವನ್ ಮಿಷನ್ ಕುಡಿಯುವ ನೀರಾವರಿ ಯೋಜನೆ ಬ್ರಹ್ಮಾಂಡ ಭ್ರಷ್ಟಾಚಾರ,ಜನರಿಗೆ ಹನಿ ನೀರು ನೀಡದೆ ಕೋಟಿಗಟ್ಟಲೆ ಅನುದಾನ ಗುಳುಂ: ದೀಪಕ್ ಕುಮಾರ್ ಶೆಟ್ಟಿ

ಬೈಂದೂರು;  ಜನಸಾಮಾನ್ಯರಿಗೆ ಅನುಕೂಲವಾಗಬೇಕು.ಪ್ರತಿ ಗ್ರಾಮದ ಮನೆ ಮನೆಗೂ ನೀರು ದೊರೆಯಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರಕಾರದ ಜಲಜೀವನ್ ಮಿಷನ್ ಹಾಗೂ ಬಹುಗ್ರಾಮ ಯೋಜನೆ ಬೈಂದೂರು ಕ್ಷೇತ್ರದಲ್ಲಿ ಬ್ರಹತ್ ಭ್ರಷ್ಟಾಚಾರ ನಡೆಸಿದೆ.ಯಾವುದೇ ಗ್ರಾಮಕ್ಕೂ ಹನಿ ನೀರು ನೀಡದೆ ಒಟ್ಟು ಅನುದಾನದ…

ಮೆಸ್ಕಾಂ ಬೈಂದೂರು ವಿದ್ಯುತ್‌ ಸುರಕ್ಷತಾ ಅರಿವು ಮತ್ತು ಲೈನ್‌ ಮ್ಯಾನ್‌ ದಿವಸ್‌ ಆಚರಣೆ

ಬೈಂದೂರು,ಮಾ.9: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ಬೈಂದೂರು ಉಪ ವಿಭಾಗ ಹಾಗೂ ಕ.ವಿ.ಪ್ರನಿ.ನಿ ನೌಕರರ ಸಂಘ ಪ್ರಾಥಮಿಕ ಸಮಿತಿ ಬೈಂದೂರು ಇವರ ಜಂಟಿ ಆಶ್ರಯದಲ್ಲಿ ವಿದ್ಯುತ್‌ ಸುರಕ್ಷತಾ ಅರಿವು ಮತ್ತು ಲೈನ್‌ ಮ್ಯಾನ್‌ ದಿವಸ್‌ ಕಾರ್ಯಕ್ರಮ ಬೈಂದೂರು ಮೆಸ್ಕಾಂ ಕಛೇರಿಯಲ್ಲಿ ನಡೆಯಿತು.…

ಸ್ವಾಮಿ ವಿವೇಕಾನಂದ ಯುವ ವೇದಿಕೆ ಶಿರೂರು ಬೆಳ್ಳಿ ಹಬ್ಬದ ಪ್ರಯುಕ್ತ ಲಕ್ಕಿಡಿಫ್ ಫಲಿತಾಂಶ

ಶಿರೂರು: ಸ್ವಾಮಿ ವಿವೇಕಾನಂದ ಯುವ ವೇದಿಕೆ ಶಿರೂರು ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಲಕ್ಕಿಡಿಫ್ ಫಲಿತಾಂಶ ಕಾರ್ಯಕ್ರಮ ಸದ್ಗರು ಶಾಂತಾನಂದ ಆಶ್ರಮದ ಎದುರುಗಡೆ ನಡೆಯಿತು. ಶಿರೂರಿನ ಹಿರಿಯ ವೈದ್ಯರಾದ ಕೆ.ಪಿ ನಂಬಿಯಾರ್ ಲಕ್ಕಿಡಿಫ್ ಚೀಟಿ ಎತ್ತುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ…