ತಾರಾಪತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾಲಕ ಮತ್ತು ಬಾಲಕಿಯರ ಶೌಚಾಲಯ ಉದ್ಘಾಟನೆ
ಉಪ್ಪುಂದ; ಶಾಸಕ ಗುರುರಾಜ್ ಗಂಟಿಹೊಳೆ ಅವರ ಸಮೃದ್ಧ ಬೈಂದೂರು ಪರಿಕಲ್ಪನೆಯ 300 ಟ್ರೇಸ್ ಯೋಜನೆಯಲ್ಲಿ ಉಡುಪಿ ರೋಬೋ ಸಾಪ್ಟ್ ಇವರ ಸಿ.ಎಸ್.ಆರ್. ನಿಧಿಯಿಂದ ತಾರಾಪತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣಗೊಂಡ ಬಾಲಕ ಮತ್ತು ಬಾಲಕಿಯರ ಶೌಚಾಲಯ ಉದ್ಘಾಟಿಸಿದರು. ಉಡುಪಿ ರೋಬೋ…