ಎ.14 ರಿಂದ 16 ರ ವರೆಗೆ ಬಿಜೂರು ಮೂರ್‍ಗೋಳಿಹಕ್ಲು ಶ್ರೀ ನಂದಿಕೇಶ್ವರ ದೈವಸ್ಥಾನ, ವಾರ್ಷಿಕೋತ್ಸವ ಭಜನಾ ಮಹೋತ್ಸವ, ಗೆಂಡ ಸೇವೆ
ಉಪ್ಪುಂದ: ಬಿಜೂರು ಮೂರ್‍ಗೋಳಿಹಕ್ಲು ಶ್ರೀ ನಂದಿಕೇಶ್ವರ ಹಾಗೂ ಸಪರಿವಾರ ದೈವಸ್ಥಾನದ ವಾರ್ಷಿಕೋತ್ಸವ, ಏಕಾಹ ಅಖಂಡ ಭಜನೋತ್ಸವ ಹಾಗೂ ಗೆಂಡ ಸೇವೆ ಕಾರ್ಯಕ್ರಮ ಎ.14ರಿಂದ 16ರ ವರೆಗೆ ನಡೆಯಲಿದೆ. ಎ.14 ರಂದು ಬೆಳಗ್ಗೆ ಗಂಟೆ 9 ರಿಂದ ಕಲಾತತ್ವಹೋಮ, ಅಷ್ಠೋತ್ತರ ಶತಕಲಶ ಸ್ಥಾಪನೆ,…