ಏ.27 ರಂದು ಅಳ್ವೆಗದ್ದೆ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ವರ್ಧಂತ್ಯೋತ್ಸವ
ಶಿರೂರು: ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗದ್ದೆ ಶಿರೂರು ಇದರ ವಾರ್ಷಿಕ ವರ್ಧಂತ್ಯೋತ್ಸವ ಕಾರ್ಯಕ್ರಮ ಹಾಗೂ ಶ್ರೀ ಬೊಬ್ಬರ್ಯ ದೈವಸ್ಥಾನದ 16ನೇ ವಾರ್ಷಿಕ ವರ್ಧಂತ್ಯೋತ್ಸವ ಏ.27 ರಂದು ನಡೆಯಲಿದೆ. ಬೆಳಿಗ್ಗೆ ದೇವತಾ ಪ್ರಾರ್ಥನೆ,ಪುಣ್ಯಾಹ,ನಾಂದಿ,ಕಲಶಾಧಿವಾಸ,ಆಧಿವಾಸ,ಕಲಾವೃದ್ದಿ ಹೋಮ,ತುಲಾಭಾರ ಸೇವೆ ನಡೆಯಲಿದೆ.ಮದ್ಯಾಹ್ನ 01 ಗಂಟೆಗೆ ಮಹಾಅನ್ನಸಂತರ್ಪಣೆ ಸಂಜೆ…