ಶಿರೂರು:ರಾಜ್ಯ ಮಟ್ಟದ ಮೇಸ್ತ ಟ್ರೋಪಿ ಕ್ರಿಕೆಟ್ ಪಂದ್ಯಾಟ ಸಮಾರೋಪ ಸಮಾರಂಭ,ಎಚ್..ಕೆ.ರಾಯಲ್ಸ್ ಹಡವಿನಕೋಣೆ ತಂಡಕ್ಕೆ ಸಮಗ್ರ ಪ್ರಶಸ್ತಿ,ಸಮುದಾಯಕ್ಕೆ ಶಕ್ತಿ ತುಂಬಬೇಕಾದರೆ ಸಂಘಟನೆ ಮುಖ್ಯ;ಪುರುಷೋತ್ತಮ್ ಪಿ.ಮೇಸ್ತ
ಶಿರೂರು: ಸಮುದಾಯಕ್ಕೆ ಶಕ್ತಿ ತುಂಬಬೇಕಾದರೆ ಸಂಘಟನೆ ಮುಖ್ಯ.ಮೇಸ್ತ ಟ್ರೋಪಿ ಮೂಲಕ ಶಿರೂರಿನಲ್ಲಿ ಪ್ರಥಮ ಬಾರಿ ಕ್ರಿಕೆಟ್ ಆಯೋಜಿಸಿದ ಸಾಧನೆ ಯುವಕ ಯುವಕ ಸಂಘದವರದ್ದಾಗಿದೆ.ರಜತ ಮಹೋತ್ಸವದ ಸಂಭ್ರಮದಲ್ಲಿರುವ ಸಂಘ ಕ್ರೀಡೆಯ ಮೂಲಕ ಅದ್ದೂರಿ ಬೆಳ್ಳಿ ಹಬ್ಬದ ಕ್ರಿಕೆಟ್ ಪಂದ್ಯಾಟ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿರುವುದು…