ಬೈಂದೂರು: ಅತ್ಯುತ್ತಮ ಆರೋಗ್ಯ ವಿಮೆ ಸಂಸ್ಥೆಯಾದ ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಸೂರೆನ್ಸ್ ಕಂ.ಲಿ ಇದರ ನೂತನ ಕಛೇರಿಯ ಉದ್ಘಾಟನಾ ಸಮಾರಂಭ ಜೂನ್ 2 ರಂದು ಪೂರ್ವಾಹ್ನ 10 ಗಂಟೆಗೆ ಬೈಂದೂರಿನ 1ನೇ ಮಹಡಿಯ ರಿಲಾಯನ್ಸ್ ಟ್ರೆಂಡ್ಸ್ ಶೋರೋಂ ಹತ್ತಿರದ ಕಟ್ಟಡದಲ್ಲಿ ಶುಭಾರಂಭಗೊಳ್ಳಲಿದೆ ಎಂದು ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಸೂರೆನ್ಸ್ ಶಾಖಾ ಸಂಸ್ಥೆಯ ಪ್ರಬಂಧಕ ರವಿದಾಸ್ ಮೊಗೇರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published.

seven + eleven =