Month: March 2023

ಬೈಂದೂರು ತಾಲೂಕು ಆಡಳಿತ ಸೌಧದ ನೂತನ ಕಟ್ಟಡ ಉದ್ಘಾಟನೆ,ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಹಿಂದೆಂದೂ ಕಾಣದ ಪ್ರಗತಿ ಕಂಡಿದೆ;ಬಿ.ವೈ.ರಾಘವೇಂದ್ರ

ಬೈಂದೂರು: ಕಂದಾಯ ಇಲಾಖೆ,ಜಿಲ್ಲಾಡಳಿತ ಉಡುಪಿ ಇದರ ಬೈಂದೂರು ತಾಲೂಕು ಆಡಳಿತ ಸೌಧದ  ನೂತನ ಕಟ್ಟಡ ಉದ್ಘಾಟನೆ ಸಮಾರಂಭ ಬೈಂದೂರಿನಲ್ಲಿ ನಡೆಯಿತು.ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ.ರಾಘವೇಂದ್ರ ನೂತನ ಬೈಂದೂರು ತಾಲೂಕು ಆಡಳಿತ ಸೌಧವನ್ನು ಉದ್ಘಾಟಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ತಾಲೂಕು ಘೋಷಷಣೆಯಾದ…

ಆಲಂದೂರು ಅಂತರ್ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ಉದ್ಘಾಟನೆ,ಕಬಡ್ಡಿ ಪಂದ್ಯಾಟವನ್ನು ಆಯೋಜಿಸುವ ಮೂಲಕ ಸಂಘಟನಾ ಸಾಮರ್ಥ್ಯವನ್ನು ಮೆರೆದ ಆಲಂದೂರು ಯುವಕರ ಸಾಧನೆ ಶ್ಲಾಘನೀಯ;ಕೆ.ಗೋಪಾಲ ಪೂಜಾರಿ

ಶಿರೂರು: ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ ಅಂತಹ ಪ್ರತಿಭೆಗಳಿಗೆ ಸೂಕ್ತ ಅವಕಾಶ ದೊರೆಯಬೇಕಾದರೆ ಈ ರೀತಿಯ ಕ್ರೀಡಾ ಪಂದ್ಯಾಟದ ಆಯೋಜನೆಯ ಅವಶ್ಯಕತೆಯಿದೆ.ಅತ್ಯುತ್ತಮ ಕಬಡ್ಡಿ ಪಂದ್ಯಾಟವನ್ನು ಆಯೋಜಿಸುವ ಮೂಲಕ ಸಂಘಟನಾ ಸಾಮರ್ಥ್ಯವನ್ನು ಮೆರೆದ ಆಲಂದೂರು ಯುವಕರ ಸಾಧನೆ ಶ್ಲಾಘನೀಯವಾಗಿದೆ ಎಂದು ಮಾಜಿ…

ಮಾ.15 ರಂದು ಬೈಂದೂರು ತಾಲೂಕು ಆಡಳಿತ ಸೌಧದ ನೂತನ ಕಟ್ಟಡ ಉದ್ಘಾಟನೆ

ಬೈಂದೂರು; ಕಂದಾಯ ಇಲಾಖೆ,ಜಿಲ್ಲಾಡಳಿತ ಉಡುಪಿ ಇದರ ಬೈಂದೂರು ತಾಲೂಕು ಆಡಳಿತ ಸೌಧದ  ನೂತನ ಕಟ್ಟಡ ಉದ್ಘಾಟನೆ ಸಮಾರಂಭ ಮಾ.15 ರಂದು ಪೂರ್ವಾಹ್ನ 10:30ಕ್ಕೆ ಬೈಂದೂರಿನಲ್ಲಿ ನಡೆಯಲಿದೆ.ಮೀನುಗಾರಿಕೆ,ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಂದ್ರ…

ಶಿರೂರು ಜೆಸಿಐ ಸಂಸ್ಥೆ ವತಿಯಿಂದ ಮಹಿಳಾ ದಿನಾಚರಣೆ,ಮಹಿಳೆಯರಿಗೆ ಸೂಕ್ತ ಅವಕಾಶ ದೊರೆತಾಗ ಪ್ರತಿಭೆ ಹೊರಹೊಮ್ಮುತ್ತದೆ;ಡಾ.ನಂದಿನಿ

ಶಿರೂರು: ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಸರಿಸಮನಾಗಿ ಕುಟುಂಬ ನಿರ್ವಹಣೆ ಮಾಡುತ್ತಿರುವುದು ಶ್ಲಾಘನೀಯ.ಮಹಿಳೆಯರಿಗೆ ಸೂಕ್ತ ಅವಕಾಶ ದೊರೆತಾಗ ಪ್ರತಿಭೆ ಹೊರಹೊಮ್ಮುತ್ತದೆ. ಕುಟುಂಬ ಹಾಗೂ ಸಮಾಜ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ಮಹತ್ವದ್ದಾಗಿದೆ ಎಂದು ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಮಕ್ಕಳ ತಜ್ಞೆ ಡಾ.ನಂದಿನಿ…

ಜೆಸಿಐ ಉಪ್ಪುಂದ ಮಹಿಳಾ ದಿನಾಚರಣೆ ಆಚರಣೆ

ಬೈಂದೂರು: ಜೆಸಿಐ ಉಪ್ಪುಂದ ಜೇಸಿರೇಟ್ ವಿಭಾಗ ಹಾಗೂ ಇದರ ವತಿಯಿಂದ ಬೈಂದೂರು ಸಿಟಿ ಜೆಸಿ ಸದಸ್ಯರ ಸಹಭಾಗಿತ್ವದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಸಾಧಕರಿಗೆ ಸಮ್ಮಾನ,ತರಬೇತಿ ಸಂವಾದ ಹಾಗೂ ಸ್ಪರ್ಧಾ ಕಾರ್ಯಕ್ರಮ  ಉಪ್ಪಂದ ರೈತ ಸಿರಿ ಸಭಾಭವನದಲ್ಲಿ ನಡೆಯಿತು. ಕಂಬದಕೊಣೆ ರೈತರ ಸೇವಾ…

ಬ್ಲಾಕ್ ಕಾಂಗ್ರೆಸ್ ಬೈಂದೂರು ವತಿಯಿಂದ ಪ್ರತಿಭಟನೆ,ಬಿಜೆಪಿ ಸರಕಾರ ಭ್ರಷ್ಟಾಚಾರ ಮಾತ್ರ ಸಾಧನೆ:ಮದನ್ ಕುಮಾರ್

ಬೈಂದೂರು;  ರಾಜ್ಯ ಸರಕಾರದ ಬಿಜೆಪಿ ಭ್ರಷ್ಟಾಚಾರ ಖಂಡಿಸಿ ಬೈಂದೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೈಂದೂರು ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆ ನೇತ್ರತ್ವ ವಹಿಸಿ ಮಾತನಾಡಿದ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಮದನ್ ಕುಮಾರ್  ಮಾತನಾಡಿ ಬಿಜೆಪಿ ಸರಕಾರ ಅಧಿಕಾರ ಅವಧಿಯಲ್ಲಿ ಹಗರಣವನ್ನು ಹೊರತುಪಡಿಸಿದರೆ…

ಉಪ್ಪುಂದ ಆಸಕ್ತ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ,ಕುಟುಂಬದ ಕೇಂದ್ರ ಬಿಂದುವಾಗಿರುವ ಮಹಿಳೆಗೆ ಸ್ಥಾನ-ಮಾನ, ಗೌರವದ ಜತೆಗೆ ಪೂಜ್ಯ ಭಾವನೆಯಿಂದ ಕಾಣುವ ಸಂಸ್ಕೃತಿ  ನಮ್ಮದಾಗಿದೆ;ಗೀತಾಂಜಲಿ ಸುವರ್ಣ

ಬೈಂದೂರು; ಟೈಲರಿಂಗ್ ವೃತ್ತಿ ಸ್ವಾವಲಂಬನೆಯ ಹಾದಿಯಲ್ಲಿ ದೊಡ್ಡ ಪಾತ್ರ ನಿರ್ವಹಿಸಿದೆ.ಒಂದು ಹೊಲಿಗೆ ಯಂತ್ರವನ್ನು ನಂಬಿಕೊಂಡು ಸಂಸಾರದ ಜೀವನ ನಡೆಸುತ್ತಿಸುತ್ತಿರುವ ಇವರ ಶ್ರಮ ಶ್ಲಾಘನೀಯವಾಗಿದೆ.ಇದರ ಜೊತೆಗೆ ತಮ್ಮ ಮನೆಯ ಜವಬ್ದಾರಿಗಳನ್ನು ನಿಭಾಯಿಸಿ ಕರ್ತವ್ಯ ಪಾಲಿಸಿದಾಗ ಯಶಸ್ಸು ಸಾಧ್ಯ ಹಾಗೂ ಬಹುತೇಕ ಕ್ಷೇತ್ರಗಳಲ್ಲಿ ಮಹಿಳೆಯರ…

ಹೊಸೂರು ಮರಾಠಿ ಸಮುದಾಯದ ವತಿಯಿಂದ ಹೋಳಿ ಹಬ್ಬ ಆಚರಣೆ

ಶಿರೂರು: ಹೊಸೂರು ಮರಾಠಿ ಸಮುದಾಯದ ವತಿಯಿಂದ ಹೋಳಿ ಹುಣ್ಣಿಮೆಯಂದು ಪ್ರಾರಂಭವಾಗುವ ಮರಾಠಿ ಜನಾಂಗದ ಹೋಳಿ ಕುಣಿತ ಹೊಸೂರು,ತೂದಳ್ಳಿ,ಕ್ಯಾರ್ಥೂರು,ಭಟ್ಕಳ ಮುಂತಾದ ಕಡೆಗಳಲ್ಲಿ ಮನೆಮನೆಗೆ ತೆರಳಿ ಸಂಪ್ರದಾಯ ನೆರವೇರಿಸುತ್ತಾರೆ.ಸಾಂಪ್ರಾದಾಯಿಕ ಗ್ರಾಮೀಣ ಕುಣಿತ ಇದಾಗಿದ್ದು 5 ದಿನಗಳ ಕಾಲ ವಿವಿಧ ಭಾಗಗಳಿಗೆ ಸಂಚರಿಸಿ ಹೋಳಿ ಹುಣ್ಣಿಮೆಯಂದು…

ಬೈಂದೂರಿನಲ್ಲಿ ಕೊಚುವೆಲಿ -ಮುಂಬೈ ಗರೀಬ್ ರಥ್ ರೈಲಿಗೆ ಸ್ವಾಗತ

ಬೈಂದೂರು: ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ ರವರ ವಿಶೇಷ ಮುತುವರ್ಜಿಯಿಂದ ವಾರಕ್ಕೆ ನಾಲ್ಕು ಬಾರಿ ಸಂಚರಿಸುವ ರೈಲಿಗೆ ಬೈಂದೂರಿನಲ್ಲಿ ನಿಲುಗಡೆಗೆ ಅವಕಾಶ ನೀಡಿದ್ದು ಮಂಗಳವಾರ ಬೆಳಿಗ್ಗೆ ಮೂಕಾಂಬಿಕಾ ರೋಡ್ ರೈಲ್ವೆ ನಿಲ್ದಾಣದಲ್ಲಿ ಕೊಚುವೆಲಿ -ಮುಂಬೈ ಲೋಕಮಾನ್ಯ ತಿಲಕ್ -ಕೊಚುವೆಲಿ ಗರಿಭ್‌ರಥ …

ಉಪ್ಪುಂದ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮ

ಬೈಂದೂರು; ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ.)ಉಪ್ಪುಂದ ಇದರ ವತಿಯಿಂದ ಆಯ್ದ 10 ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮ ಮಾ.8 ರಂದು ಬೆಳಿಗ್ಗೆ 9 ಗಂಟೆಗೆ ದೇವಕಿ ಆರ್.ಸಭಾಂಗಣ ಉಪ್ಪುಂದದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.