ಕಾಮಾಕ್ಷೀ ಸೌಹಾರ್ಧ ಕ್ರೆಡಿಟ್ ಸಹಕಾರಿ ಸಂಘ(ನಿ.)ಬೈಂದೂರು, ಹವಾನಿಯಂತ್ರಿತ ನೂತನ ಕಛೇರಿ ಉದ್ಘಾಟನೆ
ಬೈಂದೂರು: ಕಾಮಾಕ್ಷೀ ಸೌಹಾರ್ಧ ಕ್ರೆಡಿಟ್ ಸಹಕಾರಿ ಸಂಘ(ನಿ.)ಬೈಂದೂರು ಇದರ ಸ್ಥಳಾಂತರಗೊಂಡ ಹವಾನಿಯಂತ್ರಿತ ನೂತನ ಕಛೇರಿ ಮತ್ತು ಗಣಕೀಕೃತ ಕಛೇರಿ ಬೈಂದೂರು ಸಿಟಿ ಪಾಯಿಂಟ್ ಕಟ್ಟಡದಲ್ಲಿ ಉದ್ಘಾಟನೆಗೊಂಡಿತು.ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ನೂತನ ಶಾಖೆಯನ್ನು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿ ದೇಶದಲ್ಲೆ ಉಡುಪಿ ಹಾಗೂ…