ಶ್ರೀ ಈಶ್ವರ ಮತ್ತು ಶ್ರೀ ಶಂಕರನಾರಾಯಣ ದೇವಸ್ಥಾನ ಜೋಗೂರು 5ನೇ ವರ್ಷದ ವಾರ್ಷಿಕೋತ್ಸವ
ಬೈಂದೂರು: ಶ್ರೀ ಈಶ್ವರ ಮತ್ತು ಶ್ರೀ ಶಂಕರನಾರಾಯಣ ದೇವಸ್ಥಾನ ಜೋಗೂರು ಶಿರೂರು ಇದರ 5ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಜೂನ್ 20 ಹಾಗೂ 21 ರಂದು ನಡೆಯಲಿದೆ. .ಜೂನ್ 20 ರಂದು ಸಂಜೆ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯಲಿದ್ದು ಜೂ.21…