ಬೈಂದೂರು ಕಾಂಗ್ರೆಸ್ ಜನಾಕ್ರೋಶ ಮತ್ತು ಪ್ರತಿಭಟನೆ,ಸುಳ್ಳಿನ ಸರಮಾಲೆ ಬಿಜೆಪಿಯ ತಂತ್ರಗಾರಿಕೆಯಾಗಿದೆ:ಮಂಕಾಳ ಎಸ್.ವೈದ್ಯ
ಬೈಂದೂರು: ಬ್ಲಾಕ್ ಕಾಂಗ್ರೆಸ್ ವಂಡ್ಸೆ ಮತ್ತು ಬೈಂದೂರು ಬ್ಲಾಕ್ ಕಾಂಗ್ರೆಸ್ ಇದರ ವತಿಯಿಂದ ಕೇಂದ್ರ ಸರಕಾರದ ಬೆಲೆ ಏರಿಕೆ ವಿರುದ್ದ ಜನಾಕ್ರೋಶ ಪ್ರತಿಭಟನೆ ಮತ್ತು ಜೈ ಭೀಮ,ಜೈ ಬಾಪು, ಜೈ ಸಂವಿಧಾನ. ಗಾಂಧಿ ಭಾರತ ಕಾರ್ಯಕ್ರಮ ಮಂಗಳವಾರ ಯಡ್ತರೆ ಜೆ.ಎನ್.ಆರ್ ಬಯಲು…