ಶಿರೂರು: ಜೆಸಿಐ ಶಿರೂರು ಇದರ ವತಿಯಿಂದ  ಶಿರೂರಿನಲ್ಲಿ ನಡೆದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಕಾರ್ಯಕ್ರಮದಲ್ಲಿ ಶಿರೂರಿನ ಉತ್ತಮ ವಾಹನ ಚಾಲಕರಾದ ಯೋಗೇಶ್ ಪೂಜಾರಿ ಶಿರೂರು ಇವರನ್ನು ಶಿರೂರು ಜೆಸಿಐ ವತಿಯಿಂದ ಸಮ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶಿರೂರು ಜೆಸಿಐ ಅಧ್ಯಕ್ಷ ಜಯಂತ ಪೂಜಾರಿ,ಪೂರ್ವಾಧ್ಯಕ್ಷರಾದ  ಶ್ರೀಕಾಂತ ಕಾಮತ್,ಪಾಂಡುರಂಗ ಅಳ್ವೆಗದ್ದೆ, ಪ್ರಕಾಶ್ ಮಾಕೋಡಿ,ಸುರೇಶ ಮಾಕೋಡಿ,ಕಾರ್ಯದರ್ಶಿ ವಿನೋದ ಮೇಸ್ತ  ಹಾಗೂ ಜೆಸಿಐ ಸದಸ್ಯರು ಹಾಜರಿದ್ದರು.

Leave a Reply

Your email address will not be published. Required fields are marked *

two × five =