ಶಿರೂರು ಹಾಗೂ ಬೈಂದೂರು ಗಾಳಿ ಮಳೆ ಅಬ್ಬರ,ರಾಷ್ಟ್ರೀಯ ಹೆದ್ದಾರಿಗೆ ಉರುಳಿದ ಮರ
ಶಿರೂರು: ಶನಿವಾರ ಬೆಳಿಗ್ಗೆಯಿಂದ ಬೈಂದೂರು ಹಾಗೂ ಶಿರೂರು ವ್ಯಾಪ್ತಿಯಲ್ಲಿ ವಿಪರೀತ ಗಾಳಿ ಮಳೆ ಸುರಿಯುತ್ತಿದ್ದು ಬಹುತೇಕ ತಗ್ಗು ಪ್ರದೆಶಗಳು ಜಲಾವೃತಗೊಂಡಿದೆ.ಶಿರೂರು ಕೆಳಪೇಟೆ ಸಮೀಪ ರಾಷ್ಟ್ರೀಯ ಹೆದ್ದಾರಿ ಮೇಲೆ ನೇರಳೆ ಮರ ಉರುಳಿ ಬಿದ್ದಿದೆ ಇದರಿಂದ ಸುಮಾರು 20 ನಿಮಿಷ ಸಂಚಾರಕ್ಕೆ ತಡೆ…