ಸಂಚಲನ(ರಿ.)ಹೊಸೂರು ಮೂರು ದಿನಗಳ ರಾಜ್ಯಮಟ್ಟದ ನಾಟಕೋತ್ಸವ ಸಮಾರೋಪ ಸಮಾರಂಭ, ಸಾಂಸ್ಕ್ರತಿಕತೆಯ ಮೂಲಕ ಸಂಘಟನೆ ಅಗತ್ಯ; ಕೆ.ಗೋಪಾಲ ಪೂಜಾರಿ
ಬೈಂದೂರು: ಸಾಂಸ್ಕ್ರತಿಕ ಚಟುವಟಿಕೆಗಳು ಕೇವಲ ಆಸಕ್ತಿಗೆ ಮಾತ್ರ ವೇದಿಕೆಯಲ್ಲ.ಬದಲಾಗಿ ಊರಿನ ಅಭಿವೃದ್ದಿಯ ಚಿಂತನೆಗಳು ಕೂಡ ಪುಟಿದೇಳುತ್ತದೆ.ಗ್ರಾಮೀಣ ಭಾಗದಲ್ಲಿ ಸಂಚಲನ ಸಂಸ್ಥೆ ರಂಗಾಸಕ್ತಿಯ ಮೂಲಕ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವುದು ಇತರ ಗ್ರಾಮಗಳಿಗೆ ಮಾದರಿಯಾಗಿದೆ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು ಅವರು ಸಂಚಲನ(ರಿ.)ಹೊಸೂರು…