CISF ಸುರಕ್ಷಿತ ತತ್,ಸಮ್ರದ್ದ ಭಾರತ ಸೈಕ್ಲೋಥಾನ್ ಮಾ 26 ರಂದು ಉಡುಪಿ ಜಿಲ್ಲೆಗೆ ಆಗಮನ
ಬೈಂದೂರು; ಐದು ದಶಕಗಳಿಂದ, CISF ಭಾರತದ ಪ್ರಮುಖ ಗೇಟ್‌ವೇಗಳಾದ ಬಂದರುಗಳು, ವಿಮಾನ ನಿಲ್ದಾಣಗಳು, ಸಂಸ್ಕರಣಾ ಗಾರಗಳು, ನೌಕಾನೆಲೆಗಳು ಮತ್ತು ಪರಮಾಣು ವಿದ್ಯುತ್ ಸ್ಥಾವರಗಳನ್ನು ಭದ್ರಪಡಿಸುವ, ದೇಶದ ಪ್ರತಿಷ್ಟಿತ ರಕ್ಷಣಾ ತಂಡ ಸಿ ಐ ಎಸ್ ಎಫ್ ಕರಾವಳಿ ಸೈಕ್ಲೋಥಾನ್ ಮಾ 26…