Author: Giri shiruru

ಜ.14 ಮತ್ತು 15ರಂದು ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಹಾಲು ಹಬ್ಬ,ಜಾತ್ರೆ

ಬೈಂದೂರು: ಐತಿಹಾಸಿಕ ಪ್ರಸಿದ್ದ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನ ವತ್ತಿನಕಟ್ಟೆ ಬೈಂದೂರು ಇದರ ಕೆಂಡ ಸೇವೆ ಹಾಗೂ ವಾರ್ಷಿಕ ಹಾಲು ಹಬ್ಬ ಜ.14 ಮತ್ತು 15ರಂದು ನಡೆಯಲಿದೆ. ಜ.15 ರಂದು ಬೆಳಿಗ್ಗೆ ಶ್ರಿದೇವಿಗೆ ವಿಶೇಷ ಪೂಜೆ,ತುಲಾಭಾರ ಸೇವೆ,ಚಂಡಿಕಾಹೋಮ,ಮಹಾಪೂಜೆ,ಮಹಾಅನ್ನಸಂತರ್ಪಣೆ ನಡೆಯಲಿದೆ.ರಾತ್ರಿ 9 ರಿಂದ…

ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟ ಜ.10ರಂದು ಮೀನುಗಾರರರಿಂದ ರಾ.ಹೆದ್ದಾರಿಯಲ್ಲಿ ಬೃಹತ್ ಪ್ರತಿಭಟನೆ

ಉಪ್ಪುಂದ: ಕರಾವಳಿ ಸಮುದ್ರ ತೀರ ಪ್ರದೇಶದಲ್ಲಿ ಲೈಟ್ ಫಿಶಿಂಗ್ ವ್ಯಾಪಕವಾಗಿ ನಡೆಯುತ್ತಿದ್ದು ಇದರಿಂದ ಮೀನುಗಳ ಸಂತತಿ ಶೀಘ್ರ ನಾಶವಾಗುವ ಭೀತಿ ಎದುರಾಗಿದೆ. ರಾಜ್ಯದಲ್ಲಿ ಲೈಟ್ ಫಿಶಿಂಗ್ ನಿಷೇಧಿಸಿ ಸೂಕ್ತ ಕ್ರಮಕೈಗೊಂಡು ನಾಡದೋಣಿ ಮೀನುಗಾರರನ್ನು ಉಳಿಸುವ ನಿಟ್ಟಿನಲ್ಲಿ ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿ…

ನಾವುಂದ: ಮರವಂತೆ-ಬಡಾಕೆರೆ ಸಹಕಾರಿ ಸಂಘಕ್ಕೆ ನಿರ್ದೇಶಕರ ಆಯ್ಕೆ

ಕುಂದಾಪುರ : ಡಿ.29 ರಂದು ನಡೆದ ಮರವಂತೆ-ಬಡಾಕೆರೆ ಸಹಕಾರಿ ಸಂಘದ ಚುನಾವಣೆಯಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಜಗದೀಶ ಪಿ ಪೂಜಾರಿ ಹಾಗೂ ನರಸಿಂಹ ದೇವಾಡಿಗ ಅವರ ನೇತ್ರತ್ವದ ಗುಂಪು ಬಹುಮತವನ್ನು ಪಡೆದುಕೊಂಡಿದೆ. ಸಾಮಾನ್ಯ ಮೀಸಲು ಕ್ಷೇತ್ರದಿಂದ ಜಗದೀಶ ಪಿ ಪೂಜಾರಿ,…

ಸ.ಹಿ.ಪ್ರಾ.ಶಾಲೆ ಗಂಗಾನಾಡು ಶಾಲಾ ವಾರ್ಷಿಕೋತ್ಸವ ಸಮಾರಂಭ,ಬದಲಾಗುತ್ತಿರುವ ವ್ಯವಸ್ಥೆಯಲ್ಲಿ ಶೈಕ್ಷಣಿಕ ಸಾಧನೆಗೆ ವಿಶೇಷವಾದ ಮಾನ್ಯತೆಯಿದೆ;ಗುರುರಾಜ್ ಗಂಟಿಹೊಳೆ

ಬೈಂದೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗಂಗಾನಾಡು ಇದರ 2024-25ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಶಾಲಾ ಸಭಾ ಭವನದಲ್ಲಿ ನಡೆಯಿತು. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬದಲಾಗುತ್ತಿರುವ ವ್ಯವಸ್ಥೆಯಲ್ಲಿ ಶೈಕ್ಷಣಿಕ ಸಾಧನೆಗೆ ವಿಶೇಷವಾದ…

ಕುಂದಾಪುರ ತಾಲೂಕು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷರಾಗಿ ಪ್ರಕಾಶ್ ರಾಥೋಡ್ ಅವಿರೋಧವಾಗಿ ಆಯ್ಕೆ

ಬೈಂದೂರು: ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಕುಂದಾಪುರ ತಾಲೂಕು ಘಟಕ ಇದರ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತುನೂತನ ಅಧ್ಯಕ್ಷರಾಗಿ ಪ್ರಕಾಶ್ ರಾಥೋಡ್ ಅವಿರೋಧವಾಗಿ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಪ್ರಕಾಶ್ ಸುವರ್ಣ,ಉಪಾಧ್ಯಕ್ಷರಾಗಿ ಆನಂದ್ ಕುಮಾರ್ ಓ,ದೀಪಿಕಾ ಶೆಟ್ಟಿ, ನೂತನ ಕಾರ್ಯದರ್ಶಿಯಾಗಿ ವಿಶ್ವನಾಥ,ಜೊತೆ ಕಾರ್ಯದರ್ಶಿಯಾಗಿ ಅಫ್ರೋಜ್,ಖಜಾಂಚಿಯಾಗಿ…

ಜ.19 ಕರಾವಳಿಯಲ್ಲಿ ಸೋಡಿಬೆಟ್ಟು ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ

ಶಿರೂರು: ಕೋಸ್ಟಲ್ ಪ್ರೆಂಡ್ಸ್ ಕಟ್ಟೆಗದ್ದೆ ಕರಾವಳಿ ಶಿರೂರು ಇವರ ಆಶ್ರಯದಲ್ಲಿ 30 ಗಜಗಳ ಕ್ರಿಕೆಟ್ ಪಂದ್ಯಾಟ ಸೋಡಿಬೆಟ್ಟು ಪ್ರಿಮಿಯರ್ ಲೀಗ್ -2025 ಜ.19 ರಂದು ಸೋಡಿಬೆಟ್ಟು ಮೈದಾನ ಕರಾವಳಿಯಲ್ಲಿ ನಡೆಯಲಿದೆ.ಪಂದ್ಯಾಟದಲ್ಲಿ ವಿಜೇತರಾದವರಿಗೆ ಪ್ರಥಮ ಪಾರಿತೋಷಕ ನಗದು ಹಾಗೂ ದ್ವಿತೀಯ ಪಾರಿತೋಷಕ ನಗದು,ಉತ್ತಮ…

ಆಲಂದೂರು ಕಿ.ಪ್ರಾ.ಶಾಲೆ ಬೀಳ್ಕೋಡುಗೆ ಸಮಾರಂಭ,ಸೇವೆಯ ಸಾರ್ಥಕತೆಯಲ್ಲಿ ಸಂತೃಪ್ತಿ: ಮಾಧವ ಬಿಲ್ಲವ

ಶಿರೂರು: ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಆಲಂದೂರು,ಶಾಲಾಭಿವೃದ್ದಿ ಸಮಿತಿ,ಮಾನಸ ಮಿತ್ರ ಮಂಡಳಿ ಆಲಂದೂರು,ಶಾಲಾ ಹಳೆ ವಿದ್ಯಾರ್ಥಿ ಸಂಘ,ಶ್ರೀ ಗಣೇಶ ಯುವಕ ಸಂಘ,ಸ್ತ್ರೀಶಕ್ತಿ ಸಂಘ,ಧ.ಗ್ರಾ.ಯೋಜನೆ ಆಲಂದೂರು ಒಕ್ಕೂಟ,ಜೆಸಿಐ ಶಿರೂರು,ಶಾಲಾ ವಿದ್ಯಾರ್ಥಿಗಳು,ವಿದ್ಯಾರ್ಥಿ ಪೋಷಕರು ಹಾಗೂ ಊರಿನ ಗ್ರಾಮಸ್ಥರ ವತಿಯಿಂದ ಕಳೆದ 16 ವರ್ಷಗಳಿಂದ ಆಲಂದೂರು…

ಶಿರೂರು; ಚಾರೋಡಿ ಪ್ರೀಮಿಯರ್ ಲೀಗ್ -2025 ಸಮಾರೋಪ ಸಮಾರಂಭ

ಶಿರೂರು: ಶಿರೂರು ಚಾರೋಡಿ ಮೇಸ್ತ ಸಮಾಜ ಬಾಂಧವರ ನೇತ್ರತ್ವದಲ್ಲಿ  ಚಾರೋಡಿ ಮೇಸ್ತ ಸಮಾಜ ಬಾಂಧವರಿಗೆ ಪ್ರಪ್ರಥಮ ಬಾರಿಗೆ ಚಾರೋಡಿ ಪ್ರಿಮಿಯರ್ -2025 ಕ್ರಿಕೆಟ್ ಪಂದ್ಯಾಟ ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನ ಶಿರೂರಿನಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಬೈಂದೂರು ಶಾಸಕ ಗುರುರಾಜ…

ಬೈಂದೂರಿನಲ್ಲಿ ಜನವರಿ 05 ರಿಂದ 07ರ ತನಕ ಮೂರು ದಿನಗಳ ಕಾಲ ಯಕ್ಷ-ಗೊಂಬೆ ವೈಭವ ಕಾರ್ಯಕ್ರಮ

ಬೈಂದೂರು: ಕಲಾ ಸಂಸ್ಥೆಗಳು ಊರನ್ನು ಸಾಂಸ್ಕೃತಿಕವಾಗಿ ಸಮೃದ್ಧವನ್ನಾಗಿಸುತ್ತದೆ. ದಿನವೂ ದಣಿಯುವದೇಹ ಹಾಗೂ ಮನಸ್ಸಿಗೆ ಮತ್ತೆ ಚೈತನ್ಯ ತುಂಬುವ ಕಾರ್ಯವನ್ನು ಕ್ರೀಡೆ, ಕಲೆ, ಸಾಃಈತ್ಯದಂತಹ ಸದಭಿರುಚಿಯ ಚಟುವಟಿಕೆಗಳು ಮಾಡುತ್ತದೆ ಎಂದು ಬೈಂದೂರು ಸರಕಾರಿ ಪದಔಈ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಪಿ.ನಾಯ್ಕ್ ಹೇಳಿದರು…

ಜ.12 ರಂದು ಶಿರೂರಿನಲ್ಲಿ ದಂತ ಚಿಕಿತ್ಸೆ ಮತ್ತು ಆರೋಗ್ಯ ತಪಾಸಣಾ ಶಿಬಿರ

ಶಿರೂರು: ನಿಟ್ಟೆ ಕೆ.ಎಸ್.ಹೆಗ್ಡೆ ಮತ್ತು ಎ.ಬಿ ಶೆಟ್ಟಿ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ದಿ.ನಾರಾಯಣ ಬಿಲ್ಲವ ಹಾಗೂ ದಿ.ಜಾನಕಿ ಬಿಲ್ಲವ ಇವರ ಸವಿನೆನಪಿಗಾಗಿ ದಂತ ಚಿಕಿತ್ಸೆ ಮತ್ತು ಆರೋಗ್ಯ ತಪಾಸಣಾ ಶಿಬಿರ ಜ.12 ರಂದು ಪೂರ್ವಾಹ್ನ 9 ಗಂಟೆಗೆ ಪಿ.ಎಂ.ಶ್ರೀ ಸರಕಾರಿ ಮಾದರಿ…