ರೈತರ ಬೇಡಿಕೆಗೆ ನ್ಯಾಯ ವಿಳಂಬವಾದರೆ ಜಿಲ್ಲಾಡಳಿತ ನೇರ ಹೊಣೆ: ಅರುಣ್ ಕುಮಾರ್ ಶಿರೂರು,9ನೇ ದಿನದ ಧರಣಿ ನಾಸಿಕ್ ಬ್ಯಾಂಡ್ ಬಡಿದು ಧರಣಿ
ಬೈಂದೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳ ಕೋರಿಕೆಗೆ ಪ್ರಧಾನ ಆದ್ಯತೆ ನೀಡಬೇಕಿದೆ.ಅದರಲ್ಲೂ ರೈತರಿಗೆ ಸಂಕಷ್ಟವಾದರೆ ಸರಕಾರ,ವಿಶೇಷ ಮುತುವರ್ಜಿ ವಹಿಸುತ್ತದೆ.ಆದರೆ ಬೈಂದೂರಿನಲ್ಲಿ ರೈತರ ಸಂಘದ ಮುಂದಾಳತ್ವದಲ್ಲಿ ಗ್ರಾಮೀಣ ಭಾಗದ ರೈತರು 9 ದಿನದಿಂದ ಧರಣಿ ನಡೆಸುತ್ತಿದ್ದಾರೆ.ಆದರೆ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿಲ್ಲ.ಒಂದೊಮ್ಮೆ ಈ ವಿಳಂಬದಿಂದ ಗ್ರಾಮೀಣ…