ಶಿರೂರು: ಶ್ರೀ ವೆಂಕಟರಮಣ ದೇವಸ್ಥಾನ ದಾಸನಾಡಿ ಶಿರೂರು ಇದರ ವೈಕುಂಠ ಏಕಾದಶಿ ಡಿ.30 ರಂದು ಮಂಗಳವಾರ ವೈಕುಂಠ ದ್ವಾರ ದರ್ಶನ ಉಷಾ ಕಾಲ ಪೂರ್ವಾಹ್ನ 5:45ಕ್ಕೆ ಶ್ರೀ ವೆಂಕಟರಮಣ ದೇವರ ದಿವ್ಯ ದರ್ಶನ ನಡೆಯಲಿದೆ.ಬೆಳಿಗ್ಗೆ ದೇವಸ್ಥಾನದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

 

 

 

Leave a Reply

Your email address will not be published. Required fields are marked *

three × 2 =