ಜೆಸಿಐ ಉಪ್ಪುಂದ ಸುಪ್ರೀಂ ಘಟಕದ ಅಧ್ಯಕ್ಷೆ ಜ್ಯೋತಿ ಜಯರಾಮ್ ಶೆಟ್ಟಿ ಇವರು ಸ್ಕಾಲರ್‌ಶಿಪ್ ಸಂಯೋಜಕರಾಗಿ ನೇಮಕ
ಬೈಂದೂರು; ಜೆಸಿಐ ವಲಯ 15ರ ವಲಯ ಆಡಳಿತ ಮಂಡಳಿಗೆ ಜೆಸಿಐ ಉಪ್ಪುಂದ ಸುಪ್ರೀಂ ಘಟಕದ 2025ನೇ ಸಾಲಿನ ಅಧ್ಯಕ್ಷೆ ಜ್ಯೋತಿ ಜಯರಾಮ್ ಶೆಟ್ಟಿ ಇವರಿಗೆ 2026ನೇ ವಲಯ ಆಡಳಿತ ಮಂಡಳಿಗೆ ಸ್ಕಾಲರ್‌ಶಿಪ್ ಸಂಯೋಜಕರಾಗಿ ನೇಮಕಗೊಂಡಿದ್ದಾರೆ. ವಿಟ್ಲ ಶತಮಾನೋತ್ಸವ ಸ್ಮಾರಕ ಸಭಾಭವನದಲ್ಲಿ ಜೆಸಿಐ…