ಧ.ಗ್ರಾ.ಯೋಜನೆ ನಾಗೂರಿನಲ್ಲಿ 1696 ನೇ ಮಧ್ಯವರ್ಜನ ಶಿಬಿರಕ್ಕೆ ಚಾಲನೆ,ದುಶ್ಚಟಗಳಿಂದ ವ್ಯಕ್ತಿಯ ಬದುಕು ಸರ್ವನಾಶವಾಗುತ್ತದೆ;ಅಪ್ಪಣ್ಣ ಹೆಗ್ಡೆ
ಬೈಂದೂರು: ಧ.ಗ್ರಾ.ಯೋಜನೆ ಬಿ.ಸಿ ಟ್ರಸ್ಟ್ (ರಿ.)ಬೈಂದೂರು,ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಎಂಟು ದಿನಗಳ ಕಾಲ 1696ನೇ ಮಧ್ಯವರ್ಜನ ಶಿಬಿರ ನಾಗೂರಿನ ಶ್ರೀಕೃಷ್ಣ ಲಲಿತ ಕಲಾ ಮಂದಿರದಲ್ಲಿ ನೆಡೆಯಿತು. ಧ.ಗ್ರಾ.ಯೋಜನೆ ಜನಜಾಗೃತಿ ವೇದಿಕೆ…