ಬೈಂದೂರು: ಬೈಂದೂರಿನ ಪ್ರಸಿದ್ದ ಮೊಬೈಲ್ ಮಳಿಗೆಗಳಲ್ಲೊಂದಾದ ಸೆಲ್ ಇನ್ ಟೌನ್ ನಲ್ಲಿ ದೀಪಾವಳಿ ಪ್ರಯುಕ್ತ ಪ್ರತಿ ಖರೀದಿಗೂ ಉಚಿತ ಲಕ್ಕಿ ಕೂಪನ್ ಹಾಗೂ ವಿಶೇಷ ಆಕರ್ಷಕ ಬಹುಮಾನ ಕೊಡುಗೆಯಾಗಿ ಘೋಷಿಸಲಾಗಿದೆ.ಪ್ರತಿ ಸ್ಮಾರ್ಟ್ಪೋನ್ ಖರೀದಿಯ ಮೇಲೆ ಉಚಿತ ಲಕ್ಕಿ ಕೂಪನ್ ಹಾಗೂ ಆಕರ್ಷಕ ಬಹುಮಾನ ದೊರೆಯಲಿದೆ ಹಾಗೂ ಬಂಪರ್ ಬಹುಮಾನವಾಗಿ 11 ಬೈಕ್ ಹಾಗೂ 1000ಕ್ಕೂ ಅಧಿಕ ಉಡುಗೊರೆಗಳು, 50 ಎಲ್.ಇ.ಡಿ ಟಿ.ವಿ, 50 ವಾಷಿಂಗ್ ಮಷಿನ್, ಸಿಲ್ವರ್ ಕಾಯಿನ್,ವಾಷಿಂಗ್ ಮಶಿನ್ ಹಾಗೂ ಸಾವಿರಾರು ಬಹುಮಾನಗಳ ಉಡುಗೊರೆಗಳು ಸೇರಿದಂತೆ ಕ್ಯಾಶ್ ಬ್ಯಾಕ್,ಹಳೆ ಮೊಬೈಲ್ ನೀಡಿ ಹೊಸ ಮೊಬೈಲ್ ಲೋನ್ ಮೂಲಕ ಖರೀದಿಸಿ,ಉಚಿತ ಸ್ಮಾರ್ಚ್ ವಾಚ್,ಎರ್‌ಬಡ್‌್ಸ, ಪವರ್ ಬ್ಯಾಂಕ್,ಚಾರ್ಜರ್,ಕೊಡೆ,ಟ್ರಾವೆಲ್ ಬ್ಯಾಗ್,ಐರಾನ್ ಬಾಕ್ಸ್ ಹಾಗೂ ಹತ್ತಾರು ಕೊಡುಗೆಗಳಿವೆ ಹಾಗೂ ದೀಪಾವಳಿ ಪ್ರಯುಕ್ತ ಎರಡು ಸೆಲ್ ಇನ್ ಟೌನ್ ಮಳಿಗೆಯಲ್ಲಿ ಈ ವಿಶೇಷ ಕೊಡುಗೆ ದೊರೆಯಲಿದೆ ಎಂದು ಸಂಸ್ಥೆಯ ಮಾಲಕರಾದ ಆಶ್ರಫ್ ಬೈದೂರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸೆಲ್ ಇನ್ ಟೌನ್ ಮೊಬೈಲ್ ಮಳಿಗೆ ಬೈಂದೂರು ಪೊಲೀಸ್ ಸ್ಟೇಷನ್ ಎದುರುಗಡೆ ಸಂಪರ್ಕಿಸಬಹುವುದಾಗಿದೆ.
ಸಂಪರ್ಕಕ್ಕಾಗಿ:9986299035, 7019115589
