ಬೈಂದೂರು: ರೋಟರಿ ಕೋಟ ಸಿಟಿ, ಕರಾವಳಿ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಸಂಘ (ರಿ.) ಗಂಗೊಳ್ಳಿ ವಲಯ, ರೋಟರಿ ಕ್ಲಬ್ ಬೈಂದೂರು, ಕರಾವಳಿ ಸ್ವಯಂ ಪ್ರೇರಿತ ರಕ್ತದಾನಿಗಳ ಸಂಘ, ಹಳೆ ವಿದ್ಯಾರ್ಥಿಗಳ ಸಂಘ ಕೊಂಚಾಡಿ ರಾಧಾ ಶೆಣೈ ಹಿರಿಯ ಪ್ರಾಥಮಿಕ ಶಾಲೆ ಗಂಗೊಳ್ಳಿ ಮತ್ತು ಸಮುದಾಯ ವೈದ್ಯಕಿಯ ವಿಭಾಗ ಕೆ.ಎಮ.ಸಿ ಮಣಿಪಾಲ ಇವರ ಸಹಯೋಗದಲ್ಲಿ ಗಂಗೊಳ್ಳಿಯ ಶ್ರೀ ಗ್ರಾಮ ಜಟ್ಟಿಗ ಸಭಾ ಭವನ,ಮಲ್ಯರ ಬೆಟ್ಟು ಗಂಗೊಳ್ಳಿಯಲ್ಲಿ ನಡೆಯಿತು.
ರೋಟರಿ ಜಿಲ್ಲೆ 3182ರ ವಲಯ 1 ರ ಅಸಿಸ್ಟೆಂಟ್ ಗವರ್ನರ್ ಶ್ರೀನಾಥ್ ಜೆ ರಾವ್ ಕಾರ್ಯಕ್ರಮ ಉದ್ಘಾಟಿಸಿದರು.
ರೋಟರಿ ಕೋಟ ಸಿಟಿಯ ರಾಧಾಕೃಷ್ಣ ಬ್ರಹ್ಮಾವರ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ರೋಟಿರಿ ವಲಯ 1 ರ ಮಾಜಿ ಅಸಿಸ್ಟೆಂಟ್ ಗವರ್ನರ್ ಐ ನಾರಾಯಣ,ವಲಯ 2 ರ ಮಾಜಿ ಅಸಿಸ್ಟೆಂಟ್ ಗವರ್ನರ್ ಶ್ಯಾಮ್ ಸುಂದರ್ ನಾಯರಿ, ಕರಾವಳಿ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷ ಯಶವಂತ ಖಾರ್ವಿ, ರೋಟರಿ ಕ್ಲಬ್ ಬೈoದೂರು ಅಧ್ಯಕ್ಷ ಅರುಣ್ ಕುಮಾರ್ ಶಿರೂರು, ರೋಟರಿ ಕೋಟ ಸಿಟಿಯ ಕಾರ್ಯದರ್ಶಿ ಉಮೇಶ್ ನಾಯರಿ, ಯೋಗೀಶ್ ಆರ್ಕಟಿ, ರಾಮಪ್ಪ ಖಾರ್ವಿ, ಲಕ್ಷ್ಮಣ ಖಾರ್ವಿ, ರೋಟರಿ ಕೋಟ ಸಿಟಿಯ ಶಿವಾನಂದ ನಾಯರಿ, ಮಂಜುನಾಥ ಉರಾಳ,ನಾಗರಾಜ್ ಐತಾಳ್, ರಾಘವೇಂದ್ರ ನಾಯರಿ,ರೋಟರಿ ಕೋಟ ಸಿಟಿಯ ದಿವಾಕರ್ ಎನ್ ಖಾರ್ವಿ ಉಪಸ್ಥಿರಿದ್ದರು.

ಈ ಸಂದರ್ಭದಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಶ್ರೀ ಪವನ್ ಕುಮಾರ್ ರವನ್ನು ಗೌರವಿಸಲಾಯಿತು.
ಸದಸ್ಯ ವಿಜಯ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ನಿತ್ಯಾನಂದ ನಾಯರಿ ವಂದಿಸಿದರು.