ಶಿರೂರು: ಪಿ.ಎಂ.ಶ್ರೀ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿರೂರು ಇದರ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ರವೀಂದ್ರ ಶೆಟ್ಟಿ ಹೊಸ್ಮನೆ ಮುಂದಿನ ಐದು ವರ್ಷಗಳ ಅವಧಿಗೆ ಪುನರಾಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಎಸ್.ಪ್ರಕಾಶ ಪ್ರಭು,ನಾಗಪ್ಪಯ್ಯ ಆಚಾರ್ಯ,ಕಾರ್ಯದರ್ಶಿಯಾಗಿ ಶಂಕರ ಶಿರೂರು,ಜೊತೆ ಕಾರ್ಯದರ್ಶಿಯಾಗಿ ಸಿ.ಎನ್.ಬಿಲ್ಲವ,ಕೋಶಾಧಿಕಾರಿಯಾಗಿ ಮಾಧವ ಬಿಲ್ಲವ,ಗೌರವ ಲೆಕ್ಕ ಪರಿಶೋಧಕರಾಗಿ ಸತೀಶ ಕುಮಾರ್ ಶೆಟ್ಟಿ,ಸದಸ್ಯರಾಗಿ ಪುಷ್ಪರಾಜ್ ಶೆಟ್ಟಿ,ಅರುಣ್ ಕುಮಾರ್ ಶಿರೂರು,ರವೀಂದ್ರ ಶೆಟ್ಟಿ ಆರ್‍ಮಕ್ಕಿ,ಪೋಷಕ ಸಲಹಾ ಸಮಿತಿ ಸದಸ್ಯರಾಗಿ ನಾಗಪ್ಪ ಗಾಣಿಗ ಉಗ್ರಾಣಿಮನೆ,ಶಂಕರ ಎನ್.ಬಿಲ್ಲವ,ಅಶೋಕ ಕುಮಾರ್ ಶೆಟ್ಟಿ ಕಾರಿಕಟ್ಟೆ,ಮಹಾದೇವ ಬಿಲ್ಲವ,ಚಂದ್ರಶೇಖರ ಮೇಸ್ತ,ಅರುಣ ಕುಮಾರ್ ಶೆಟ್ಟಿ,ಚಂದ್ರಾವತಿ ಬಿಲ್ಲವ,ಗಿರೀಶ್ ಕರಾವಳಿ,ಪ್ರಭಾಕರ ಬಿಲ್ಲವ,ಚಿಕ್ಕು ಪೂಜಾರಿ,ರವೀಂದ್ರ ಶೆಟ್ಟಿ ಪಟೇಲ್,ಕುಶಲ್ ಶೆಟ್ಟಿ ಆಯ್ಕೆಯಾಗಿದ್ದಾರೆ.

 

 

 

Leave a Reply

Your email address will not be published. Required fields are marked *

sixteen + 15 =