ಬೈಂದೂರು: ಕ್ಲೀನ್ ಕಿನಾರ ಬೈಂದೂರು ಇದರ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಕಸ ,ಮದ್ಯದ ಬಾಟಲಿ ,ಪ್ಲಾಸ್ಟಿಕ್ ಗಳು ರಾಶಿ ಬಿದ್ದಿದ್ದು ಕಂಪೆನಿ ಸಿಬಂದ್ದಿಗಳು ಇದರ ಸಮರ್ಪಕ ನಿರ್ವಹಣೆ ಮಾಡಬೆಕೆಂದು ಆಗ್ರಹಿಸಿ ಶಿರೂರು ಟೋಲ್ ಗೇಟ್ ವ್ಯವಸ್ಥಾಪಕರಿಗೆ ರವಿವಾರ ಮನವಿ ನೀಡಲಾಯಿತು.ಟೋಲ್ ವ್ಯವಸ್ಥಾಪಕ ರಾಜೇಶ್ ನಾಯರ್ ಮನವಿ ಸ್ವೀಕರಿಸಿದರು.
ಈ ಸಂಧರ್ಭದಲ್ಲಿ ರಾಘವೇಂದ್ರ ಪಡುವರಿ, ಶ್ರೀಧರ ಆಚಾರ್ಯ ಬೈಂದೂರು, ನಿತೀಶ್ ಗುಜ್ಜಾಡಿ, ರಾಘವೇಂದ್ರ ಪಿ, ಕವಿತಾ ರಾಘವೇಂದ್ರ ಹಾಜರಿದ್ದರು.