ಶಿರೂರು: ಜೆಸಿಐ ಶಿರೂರು,ಕೋಸ್ಟಲ್ ಕರ್ನಾಟಕ ಎನ್.ಆರ್.ಐ,ಪೋರಂ ಮುರುಡೇಶ್ವರ,ಎಮ್.ಎಮ್.ಫೌಂಡೇಶನ್ ಶಿರೂರು ಇದರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಯಕ್ರಮ ಏ.18 ರಂದು ಪೂರ್ವಾಹ್ನ 09 ಗಂಟೆಗೆ ಸ.ಪ.ಪೂ ಕಾಲೇಜು ಶಿರೂರಿನಲ್ಲಿ ನಡೆಯಲಿದೆ ಎಂದು ಸಂಘಟಕ ಅರುಣ್ ಕುಮಾರ್ ಶಿರೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ವಿವರಗಳಿಗಾಗಿ;9880096789

 

 

Leave a Reply

Your email address will not be published.

eighteen + 8 =