ಶಿರೂರು: ಜೆಸಿಐ ಕಾಪು ಘಟಕ ಇದರ ವತಿಯಿಂದ ಕಾಪುವಿನಲ್ಲಿ ನಡೆದ ಜೆಸಿಐ ಮದ್ಯಂತರ ಸಮ್ಮೇಳನದಲ್ಲಿ ಜೆಸಿಐ ಶಿರೂರಿಗೆ ಸಮಗ್ರ ಪ್ರಶಸ್ತಿ ದೊರೆತಿದೆ.ಲೇಬರ್ ಡೇ ಪ್ರೋಗ್ರಾಮ್,ಸಿಲ್ವರ್ ಸ್ಟಾರ್ ಪ್ರಸಿಡೆಂಟ್ ಅವಾರ್ಡ್,ದಾನ್ ಪ್ರೋಗ್ರಾಮ್,ಎಕ್ಸ್‌ಲೆಂಟ್ ಅವಾರ್ಡ್ ಪ್ರಶಸ್ತಿ ಪಡೆದಿದೆ ಹಾಗೂ ಶಿರೂರು ಜೆಸಿಐ ಅಧ್ಯಕ್ಷ ವಿನೋದ ಮೇಸ್ತ ಶಿರೂರು ಇವರಿಗೆ ಸಿಲ್ವರ್ ಸ್ಟಾರ್ ಪ್ರಸಿಡೆಂಟ್ ಅವಾರ್ಡ್ ದೊರೆತಿದೆ.
ಈ ಸಂದರ್ಭದಲ್ಲಿ ಜೆಸಿಐ ವಲಯ ಅಧ್ಯಕ್ಷರು ಹಾಗೂ ಜೆಸಿಐ ಸದಸ್ಯರು ಹಾಜರಿದ್ದರು.
