ಶಿರೂರು: ಹಿಂದೂ ಸಂಗಮ ಆಯೋಜನಾ ಸಮಿತಿ ಬೈಂದೂರು ತಾಲೂಕು ಶಿರೂರು ಮಂಡಲ ಇದರ ವತಿಯಿಂದ ಹಿಂದೂ ಸಂಗಮ ರವಿವಾರ ಶಿರೂರು ಪೇಟೆ ಶಾಂತಾನಂದ ಆಶ್ರಮದ ಎದುರುಗಡೆ ನಡೆಯಲಿದೆ.ಮದ್ಯಾಹ್ನ 3 ಗಂಟೆಗೆ ಶಿರೂರು ಮಾಕೆ೯ಟ್ ನಿಂದ ಬ್ರಹತ್ ಶೋಭಾಯಾತ್ರೆ ಬಳಿಕ 4 ಗಂಟೆಗೆ ಸಾಂಸ್ಕ್ರತಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

4 × 2 =