ಶಿರೂರು: ಶ್ರೀ ಮಹಾಸತಿ ಯುವಕ ಸಂಘ (ರಿ.) ಮುದ್ರಮಕ್ಕಿ ಶಿರೂರು ಇದರ 26ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಛದ್ಮವೇಷ ಸ್ಪರ್ಧೆ ಫೆ.01 ರಂದು ಮುದ್ರಮಕ್ಕಿ ಆವರಣದಲ್ಲಿ ನಡೆಯಲಿದೆ.ವಿಜೇತ ಸ್ಪಧಿ೯ಗಳಿಗೆ ಪ್ರಥಮ 5,000 ಶಾಶ್ವತ ಫಲಕ,ದ್ವಿತೀಯ 3,000 ಶಾಶ್ವತ ಫಲಕ ಹಾಗೂ ತೃತೀಯ 1,500 ಶಾಶ್ವತ ಫಲಕ ದೊರೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಹೆಚ್ಚಿನ ಮಾಹಿತಿಗಾಗಿ:  9141740087

 

Leave a Reply

Your email address will not be published. Required fields are marked *

7 − five =