ಶಿರೂರು: ಬೀರೇಶ್ವರ ಕಡ್ಕೆ ಇವರ ಆಶ್ರಯದಲ್ಲಿ ಹೊನಲು ಬೆಳಕಿನ 30 ಗಜಗಳ ಕ್ರಿಕೆಟ್ ಪಂದ್ಯಾಟ ಕೆ.ಪಿ.ಎಲ್ -2026 ಸೀಸನ್ – 1 ಕ್ರಿಕೆಟ್ ಪಂದ್ಯಾಟ ಫೆ.01 ರಂದು ಕಡ್ಕೆ ಮೈದಾನದಲ್ಲಿ ನಡೆಯಲಿದೆ.ಅಡಿಬೇರು,ತೂದಳ್ಳಿ,ಹೊಸೂರು,ಗೋಳಿಬೇರು,ಕೆಕ್ಕೋಡ್,ನೂಜ್,ಕ್ಯಾರ್ತೂರು,ನಾಗರಮಕ್ಕಿ,ಊದೂರು,ಆಲಂದೂರು ತಂಡಗಳು ಭಾಗವಹಿಸಬಹುವುದಾಗಿದೆ.ವಿಜೇತ ತಂಡಗಳಿಗೆ ನಗದು ಹಾಗೂ ಶಾಶ್ವತ ಫಲಕ ದೊರೆಯಲಿದೆ ಎಂದು ಸಂಘಟಕ ಮಹಾದೇವ ಗೊಂಡ ಕಡ್ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.