ಶ್ರೀ ಮಹಾಗಣಪತಿ ದೇವಸ್ಥಾನ ಅಳ್ವೆಗದ್ದೆ ಶಿರೂರು ಬ್ರಹ್ಮಕಲಶಾಭಿಷೇಕ ಸಂಪನ್ನ,ದೇಶ- ಧರ್ಮವನ್ನು ಉಳಿಸುವ ಜೊತೆಗೆ ನಮ್ಮ ಅಸ್ಥಿತ್ವವನ್ನು ಉಳಿಸುವ ಕೆಲಸವಾಗಬೇಕು;ಸಚ್ಚಿದಾನಂದ ಭಾರತೀ ಸ್ವಾಮೀಜಿ
ಶಿರೂರು: ದೇವಸ್ಥಾನ,ದೈವಸ್ಥಾನಗಳು ನಮ್ಮ ಬದುಕಿಗೆ ದಾರಿದೀವಿಗೆ. ಧಾರ್ಮಿಕ ಭಾವನೆ ಎಲ್ಲರಲ್ಲೂ ಜಾಗೃತವಾಗಬೇಕು.ಆತ್ಮವಿಶ್ವಾಸ ಗಟ್ಟಿಯಾಗಲು ದೈವ – ದೇವರ ಉಪಾಸನೆ ಅತೀ ಅಗತ್ಯ. ದೇಶ- ಧರ್ಮವನ್ನು ಉಳಿಸುವ ಜೊತೆಗೆ ನಮ್ಮ ಅಸ್ಥಿತ್ವವನ್ನು ಉಳಿಸುವ ಕೆಲಸವಾಗಬೇಕು. ತ್ಯಾಗಮಯ ಜೀವನ ನಮ್ಮದಾಗಬೇಕು. ದೇವರನ್ನು ನಂಬಿಕೆಯಿಂದ ನಂಬಬೇಕು.ಅಳ್ವೆಗದ್ದೆ …