Month: October 2025

ಮಾನಸ ಮಿತ್ರ ಮಂಡಳಿ(ರಿ.)ಆಲಂದೂರು ನೂತನ ಅಧ್ಯಕ್ಷರಾಗಿ ಸುರೇಶ ಎಸ್.ಪೂಜಾರಿ ಹಾಗೂ ಕಾರ್ಯದರ್ಶಿಯಾಗಿ ಕೃಷ್ಣ ಎಂ.ಪೂಜಾರಿ ಆಯ್ಕೆ

ಶಿರೂರು: ಮಾನಸ ಮಿತ್ರ ಮಂಡಳಿ(ರಿ.)ಆಲಂದೂರು ಇದರ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಗೌರಿ ರಂಗ ಮಂಟಪ ಆಲಂದೂರಿನಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಸುರೇಶ ಎಸ್.ಪೂಜಾರಿ ಆಯ್ಕೆಯಾಗಿದ್ದಾರೆ.ಕಾರ್ಯದರ್ಶಿಯಾಗಿ ಕೃಷ್ಣ ಎಂ.ಪೂಜಾರಿ,ಖಜಾಂಚಿಯಾಗಿ ಸತೀಶ ಕೊಠಾರಿ,ಸಾಂಸ್ಕ್ರತಿಕ ಕಾರ್ಯದರ್ಶಿಯಾಗಿ ಮಹೇಶ ಮಾಕೋಡಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ…

ಬೈಂದೂರಿನ  ಸೆಲ್ ಇನ್ ಟೌನ್ ಮೊಬೈಲ್ ಮಳಿಗೆಯಲ್ಲಿ ದೀಪಾವಳಿ ವಿಶೇಷ ಕೊಡುಗೆ, ಪ್ರತಿ ಖರೀದಿಗೂ ಉಚಿತ ಲಕ್ಕಿ ಕೂಪನ್ ಹಾಗೂ ಆಕರ್ಷಕ ಬಹುಮಾನ

ಬೈಂದೂರು: ಬೈಂದೂರಿನ ಪ್ರಸಿದ್ದ ಮೊಬೈಲ್ ಮಳಿಗೆಗಳಲ್ಲೊಂದಾದ ಸೆಲ್ ಇನ್ ಟೌನ್ ನಲ್ಲಿ ದೀಪಾವಳಿ ಪ್ರಯುಕ್ತ  ಪ್ರತಿ ಖರೀದಿಗೂ ಉಚಿತ ಲಕ್ಕಿ ಕೂಪನ್ ಹಾಗೂ ವಿಶೇಷ ಆಕರ್ಷಕ ಬಹುಮಾನ ಕೊಡುಗೆಯಾಗಿ ಘೋಷಿಸಲಾಗಿದೆ.ಪ್ರತಿ ಸ್ಮಾರ್ಟ್ ಪೋನ್ ಖರೀದಿಯ ಮೇಲೆ ಉಚಿತ ಲಕ್ಕಿ ಕೂಪನ್ ಹಾಗೂ…

ಕರ್ನಾಟಕ ರಾಜ್ಯ ವಿಶ್ವಕರ್ಮ ಯುವಕ ಸಮಾಜ (ರಿ.) ಉಡುಪಿ ಜಿಲ್ಲಾಧ್ಯಕ್ಷರಾಗಿ ಎಚ್ ಸುಶಾಂತ್ ಆಚಾರ್ಯ ಬೈಂದೂರು ಆಯ್ಕೆ

ಬೈಂದೂರು: ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜ (ರಿ.) ಬೆಂಗಳೂರು ಇವರ ಅಂಗ ಸಂಸ್ಥೆ ಕರ್ನಾಟಕ ರಾಜ್ಯ ವಿಶ್ವಕರ್ಮ ಯುವಕ ಸಮಾಜ (ರಿ.) ಇದರ ಉಡುಪಿ ಜಿಲ್ಲಾಧ್ಯಕ್ಷರಾಗಿ ಎಚ್ ಸುಶಾಂತ್ ಆಚಾರ್ಯ ಬೈಂದೂರು ಆಯ್ಕೆಗೊಂಡಿದ್ದಾರೆ. ಅಕ್ಟೊಬರ್ 30ರಂದು ಬೆಂಗಳೂರಿನ ಶೇಷಾದ್ರಿಪುರಂ ವಿಶ್ವಕರ್ಮ ಸಮುದಾಯದ…

ಶಿರೂರು: ಬೊಲೆರೋ ರಿಕ್ಷಾ ಡಿಕ್ಕಿ , ರಿಕ್ಷಾ ಚಾಲಕ ಸ್ಥಳದಲ್ಲೆ ಸಾವು

ಶಿರೂರು: ಬೊಲೆರೋ ಪಿಕಪ್ ವಾಹನವೊಂದು ರಿಕ್ಷಾಕ್ಕೆ ಡಿಕ್ಕಿ ಹೊಡೆದು ಶಿರೂರಿನ ರಿಕ್ಷಾ ಚಾಲಕ ಸ್ಥಳದಲ್ಲೆ ಮೃತಪಟ್ಟ ಘಟನೆ ಶನಿವಾರ ಮದ್ಯಾಹ್ನ ಶಿರೂರು ಕೆಳಪೇಟೆಯಲ್ಲಿ ನಡೆದಿದೆ.ಶಿರೂರು ಗ್ರಾಮದ ಹಡವಿನಕೋಣೆ ನ್ಯೂ ಕಾಲೋನಿ ನಿವಾಸಿ ಕರಾ ಇಲಿಯಾಸ್(49) ಮೃತಪಟ್ಟ ಚಾಲಕನಾಗಿದ್ದಾನೆ.ಮಲ್ಪೆಯಿಂದ ಭಟ್ಕಳ ಕಡೆಗೆ ಸಾಗುತ್ತಿದ್ದ…

ಬೈಂದೂರಿನ ಪ್ರೀತಿ ಮೊಬೈಲ್ ಮಳಿಗೆ,ಸ್ಮಾರ್ಟ್ ದೀಪಾವಳಿ ಗ್ರಾಹಕರಿಗೆ ಆಕರ್ಷಕ ಬಹುಮಾನ

ಬೈಂದೂರು: ಬೈಂದೂರಿನ ಪ್ರಸಿದ್ದ ಮೊಬೈಲ್ ಮಳಿಗೆಗಳಲ್ಲೊಂದಾದ ಪ್ರೀತಿ ಮೊಬೈಲ್ ಸಂಸ್ಥೆಯಲ್ಲಿ ಸ್ಮಾರ್ಟ್ ದೀಪಾವಳಿ ಗ್ರಾಹಕರಿಗೆ ವಿಶೇಷ ಆಫರ್ ಆರಂಭವಾಗಿದೆ.ಪ್ರತಿ ಖರೀದಿಯ ಮೇಲೆ ಗ್ರಾಹಕಕರಿಗೆ ಆಕರ್ಷಕ ಬಹುಮಾನ ದೊರೆಯಲಿದೆ.ಸ್ಮಾರ್ಟ್ ಪೋನ್ ಖರೀದಿಯ ಮೇಲೆ ಸ್ಮಾರ್ಟ್ ವಾಚ್,ಬ್ಲೂಟೂತ್,ಇ.ಎಮ್.ಐ ಸೌಲಭ್ಯ,ಲಕ್ಕಿ ಕೂಪನ್,ಆಕರ್ಷಕ ಸೇವೆ ವಿಶೇಷ ಕೊಡುಗೆ…

ಬೈಂದೂರು ರೈತರ ಅನಿರ್ದಿಷ್ಠಾವಧಿ ಧರಣಿ, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಬೇಟಿ, ರೈತರಿಗೆ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ: ಮಂಜುನಾಥ ಭಂಡಾರಿ

ಬೈಂದೂರು: ರೈತ ಸಂಘ ಬೈಂದೂರು ಇದರ ವತಿಯಿಂದ ನಿರಂತರವಾಗಿ ಕಳೆದ 21 ದಿನಗಳಿಂದ ನಡೆಯುತ್ತಿರುವ ರೈತರ ಧರಣಿ ಸ್ಥಳಕ್ಕೆ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಭಾನುವಾರ ಬೇಟಿ ನೀಡಿದರು.ರೈತರ ಮನವಿ ಸ್ವೀಕರಿಸಿ ಮಾತನಾಡಿದ ಅವರು ಗ್ರಾಮೀಣ ಭಾಗಗಳನ್ನು ಕೈಬಿಡಲು ಆಗ್ರಹಿಸಿ ನಡೆಯುತ್ತಿರುವ…

ಸುರಭಿ (ರಿ). ಬೈಂದೂರು ರಜತ ವರ್ಷದ ಪ್ರಯುಕ್ತ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆ -2025

ಬೈಂದೂರು: ರಾಜ್ಯದ ಹೆಸರಾಂತ ಸಾಂಸ್ಕೃತಿಕ ಹಾಗೂ ಹವ್ಯಾಸಿ ನಾಟಕ ಸಂಸ್ಥೆಯಾದ ಸುರಭಿ ಬೈಂದೂರು ತನ್ನ ೨೫ನೇ ವರ್ಷದ ರಜತಯಾನದ ಪ್ರಯುಕ್ತ ಡಿಸೆಂಬರ್ ತಿಂಗಳ 3ನೇ ವಾರದಲ್ಲಿ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆ ನಡೆಯಲಿದೆ ಎಂದು ಸುರಭಿ ಸಂಸ್ಥೆಯ ಅಧ್ಯಕ್ಷ ಆನಂದ…

ಬೈಂದೂರು ರೈತರ ಧರಣಿ 19ನೇ ದಿನಕ್ಕೆ,ಸರಕಾರದಿಂದ ಆದೇಶ ಸಿಗುವ ವರಗೂ ರೈತರ ಹೋರಾಟ ನಿಲ್ಲದು :ಟಿ ನಾರಾಯಣ ಹೆಗ್ಡೆ ತಗ್ಗರ್ಸೆ

ಬೈಂದೂರು: ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಹಳ್ಳಿಭಾಗಗಳನ್ನು ಸೇರಿಸುವುದು ರೈತರಿಗೆ ಮಾಡಿದ ಅನ್ಯಾಯವಾಗಿದೆ.ರೈತರ ಹೋರಾಟ ನ್ಯಾಯಯುತವಾಗಿದೆ.ಈ ಹಿಂದೆ ಪುರಸಭೆ ಇದ್ದಾಗ ಐ. ಎಮ್ ಜಯರಾಮ್ ಶೆಟ್ಡಿಯವರು ಶಾಸಕರಾಗಿದ್ದ ಸಂಧರ್ಭ ವಿಶೇಷ ಜನಸಭೆ ಕರೆದು ನಿರ್ಣಯ ಕೈಗೊಂಡು ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಗ್ರಾಮ…

ಬೈಂದೂರು ರೈತರ ಧರಣಿ 17ನೇ ದಿನಕ್ಕೆ, ಮೀನುಗಾರಿಕಾ ಸಚಿವ ಎಸ್.ಮಂಕಾಳ ವೈದ್ಯ ಬೇಟಿ,ಮುಖ್ಯಮಂತ್ರಿಗಳ ಗಮನಕ್ಕೆ ತರಲು ಭರವಸೆ

ಬೈಂದೂರು: ರೈತ ಸಂಘ ಬೈಂದೂರು ಇದರ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ನೇತ್ರತ್ವದಲ್ಲಿ ನಡೆಯುತ್ತಿರುವ ಅನಿಧಿ೯ಷ್ಟಾವಧಿ ಧರಣಿ 17ನೇ ದಿನಕ್ಕೆ ಕಾಲಿಟ್ಟಿದೆ.ಮೀನುಗಾರಿಕಾ,ಬಂದರು,ಒಳನಾಡು ಹಾಗೂ  ಜಲಸಾರಿಗೆ ಸಚಿವ ಎಸ್.ಮಂಕಾಳ ವೈದ್ಯ ಬುಧವಾರ ಧರಣಿ ನಡೆಯುತ್ತಿರುವ ಸ್ಥಳಕ್ಕೆ ರೈತರನ್ನು ಬೇಟಿ ಮಾಡಿ ಬಳಿಕ ರೈತರನ್ನುದ್ದೇಶಿಸಿ…

ನಾಡೋಜ ಶ್ರೀ ಡಾ.ಜಿ. ಶಂಕರ್‌ ಅವರ 70ನೇ ಜನ್ಮ ದಿನದ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಬೈಂದೂರು; ನಾಡೋಜ ಶ್ರೀ ಡಾ.ಜಿ. ಶಂಕರ್‌ ಅವರ 70ನೇ ಜನ್ಮ ದಿನದ ಪ್ರಯುಕ್ತ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು ಹಾಗೂ ಮೊಗವೀರ ಭವನ ಯಡ್ತರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 10 ಮೊಗವೀರ ಸಮಾಜ ಬಾಂಧವರಾದ ಆಶಾ ಕಾರ್ಯಕರ್ತೆಯರಿಗೆ ಕಿಟ್‌ಗಳನ್ನು ವಿತರಿಸಿ…